Thursday, July 30, 2009

ಒಂದು ಪ್ರಯತ್ನ




ಸ್ನೇಹಿತ/ತೆಯ ರೇ,
ರೂಪश्री ತಮ್ಮ ಬ್ಲಾಗ್ ನಲ್ಲಿ shape ಕವನಗಳ ಬಗ್ಗೆ ಬರೆದಿದ್ದು ಇನ್ನೂ ನಿಮ್ಮ ಸ್ಮೃತಿಯಲ್ಲಿ ಹಚ್ಚಗಿರಬೇಕು ಅದರ ಬೆಚ್ಚನೆ ನೆನಪು ಮತ್ತೆ ಹಚ್ಚ-ಲು ನನ್ನ ಬಾಲಿಶ ಪ್ರಯತ್ನ ಇಲ್ಲಿದೆ. ನೋಡಿ ನಿಮ್ಮ ಅನಿಸಿಕೆಯನ್ನು ದಯಮಾಡಿ ಹಾಗೇ...ಸುಮ್ಮನೆ...ಬರೆದುಬಿಡಿ...

13 comments:

  1. ಜಲನಯನ ಸರ್,

    ನಿಮ್ಮ ಪ್ರಯತ್ನ ಚೆನ್ನಾಗಿದೆ. ಆದ್ರೆ ಅದರಲ್ಲಿ ಕಾಣುವ ಅಕ್ಷರಗಳು ಸ್ವಷ್ಟವಿರಬೇಕಿತ್ತು.

    ಮುಂದುವರಿಸಿ ಸಾರ್.

    ReplyDelete
  2. ಶಿವು, ಹುಮ್ಮಸ್ಸಿನ ಭರದಲ್ಲಿ ಬರೆದದ್ದು, ಅದೂ ಅಕ್ಷರ, ಪದಗಳನ್ನು ಆಕಾರಕ್ಕೆ ತಕ್ಕಂತೆ ಹೊಂದಿಸಲು ನನಗೆ ಬೇರೆ ಯಾವುದೇ ಪ್ರೋಗ್ರಾಂ ಸರಿಕಾಣಲಿಲ್ಲ...ಅದಕ್ಕೇ ನನಗೆ ಗೊತ್ತಿರುವ ಫೋಟೋಶಾಪ್ ನಲ್ಲಿ ಮಾಡಿದ್ದು...ಈಗ ಬೇರೆ ತರಹ ಪ್ರಯತ್ನ ಮಾಡ್ತಿದ್ದೀನಿ...ನೋಡುವಾ.. ಅಂದಹಾಗೆ ನೀವು ಪ್ರತಿಕ್ರಿಯೆ ಬರೆದ ಮೇಲೆ ಆಕಾರವನ್ನು ಹಿಗ್ಗಿಸಲು ಪ್ರಯತ್ನಿಸಿದೆ...ನೋಡಿ..ಆದರೂ ಅಕ್ಷರಗಳು ಸ್ಪಷ್ಠ ಆಗಿಲ್ಲ ಅನಿಸುತ್ತೆ...

    ReplyDelete
  3. ಜಲನಯನ,
    ಇದೊಂದು ಉತ್ತಮ ಪ್ರಯತ್ನ. ಅಲ್ಲದೆ, ಉತ್ತಮ ಕವನವೂ ಹೌದು. ಇಂತಹ ಪ್ರಯತ್ನಗಳನ್ನು ಮುಂದುವರೆಸಿರಿ.

    ReplyDelete
  4. ಸುನಾಥ್ ಸರ್, ಇದು ಬಹಳ ಕ್ಲಿಷ್ಠವಾದದ್ದು, ಅಕ್ಷರ-ಪದಗಳು ಆಕಾರಕ್ಕೆ ಹೊಂದಬೇಕು, ಪದ ಛಿದ್ರವಾದರೆ ಬೇರೊಂದು ಅರ್ಥ ಕೊಡುವ ಸಾಧ್ಯತೆಯಿದೆ...
    ಪ್ರಯತ್ನ ನಡೆಯುತ್ತೆ..ನಿಮಗೆ ಯಾವುದಾದರೂ ವಿಧಾನ ಹೊಳೆದರೆ ತಿಳಿಸಿ.. ಧನ್ಯವಾದಗಳು..ಪ್ರತಿಕ್ರಿಯೆಗೆ

    ReplyDelete
  5. ಹೊಸ ಹೊಸ ಪ್ರಯತಗಳು ಹೀಗೆ ಮುಂದುವರೆಯಲಿ... ಕಾನ್ಸೆಪ್ಟ ಚೆನ್ನಾಗಿದೆ ಕವನದ ಚಿತ್ರ ಕವನದಲ್ಲೇ ಮೂಡಿಸೋದು.. ಬಹಳ ಸಮಯ ಮತ್ತು ಏಕಾಗ್ರತೆ ಬೇಕು ಅನಿಸತ್ತೆ ಹೀಗೆ ಬರೆಯಲು...

    ReplyDelete
  6. ಪ್ರಭು, ಎರಡೂ ಬ್ಲಾಗಿನಲ್ಲಿ ಪ್ರತಿಕ್ರಿಯೆ ಕೊಡ್ತಿದ್ದೀರಿ..ಧನ್ಯವಾದಗಳೂಊಊ...
    ನಿಜ ಒಂದು ಆಕಾರಕ್ಕೆ ಬರೆಯುವುದು (ಟೈಪಿಸುವುದು) ಕಷ್ಟ..ಅದನ್ನೇ ಕವಿತೆಯ ರೂಪದಲ್ಲಿ..ಇನ್ನೂ ಕಷ್ಟ..ಇಂಗ್ಲೀಷಿನಲ್ಲಿ ಸುಲಭ ಸಾಧ್ಯವಿರಬಹುದು...ಇಲ್ಲಿ..ಈಗಿನ ನನ್ನ ಮಟ್ಟಕ್ಕೆ ಹೇಳುವುದಾದರೆ ಸ್ವಲ್ಪ ಶ್ರಮದ ಕೆಲಸ...but worth trying..ಅಲ್ಲವೇ..?

    ReplyDelete
  7. ಹೊಸ ಪ್ರಯತ್ನ. ಫೋಟೋಶಾಪ್ ಬಳಸಿದ್ದು ಮತ್ತೊಂದು ಹೊಸತನ. ಮತ್ತೆ ಬರೆಯಿರಿ.

    ReplyDelete
  8. ಆಜಾದ್ ಅವರೆ,

    ಮೊದಲ ಪ್ರಯತ್ನ ಚೆನ್ನಾಗಿದೆ, ಕಂಗ್ರಾಟ್ಸ್!!! ಫೋಟೋದಲ್ಲಿ ಅಕ್ಷರಗಳು ಸ್ಪಷ್ಟವಿಲ್ಲ, ಅದನ್ನೇ ಮತ್ತೊಮ್ಮೆ ಟೈಪ್ ಮಾಡಿ ಕೆಳಗೆ ಪೋಸ್ಟ್ ಮಾಡಿಬಿಡಿ, ಓದಲು ಅನುಕೂಲವಾಗುತ್ತೆ:)
    ಇದು ಎಣಿಸಿದಷ್ಟು ಸುಲಭದ ಕೆಲಸವಲ್ಲ. ನನಗೆ ಕವನ ಬರಿಯೋಕೆ ಗೊತ್ತಿಲ್ಲ, ಸುಮ್ನೆ ಪ್ರಯತ್ನ ಅಂತ ಪು.ತಿ.ನ ಅವರ "ಮರ" ಕವನವನ್ನು ಇದೇ ರೀತಿ ಶೇಪ್ ಮಾಡಿ ’kannadabloggers.ning" ನಲ್ಲಿ ಹಾಕಿದ್ದೀನಿ ನೋಡಿ!!

    ಹೀಗೆ ಮುಂದುವರಿಸಿ ಸಾರ್..

    ReplyDelete
  9. Ekanth ravare...nanna blog ge bandu response kottiddeeri thumbaa dhanyavaadagalu...
    nimma blog ge bheti koduve..khanditaa

    ReplyDelete
  10. Roopashri madam
    Kuwait niMda begallorinalli kelavu dina raje..
    dhanyavaada nimma pratikriyege...
    mundina post nalli sudharaNe irutte...thanks

    ReplyDelete
  11. sir prayatna chennagide munduvarisi..

    ReplyDelete
  12. ಮನಸು ಮೇಡಂ
    ಥ್ಯಾಂಕ್ಯೂ...ನಿಮ್ಮ ಮೃದುಮನಸಿನ ಪ್ರತಿಕ್ರಿಯೆಗೆ ಪ್ರಯತ್ನಿಸಿದೆ ಏಕೋ ಕಾಮೆಂಟ್ ವಿನ್ಡೋ ಪೂರ್ತಿ ಓಪನ್ ಆಗ್ತಿಲ್ಲ...ಮತ್ತೆ ಪ್ರಯತ್ನಿಸುತ್ತೇನೆ...ನೋಡೋಣ

    ReplyDelete