ಫೋಟೋ ಫೋಟೋ ....ಫೋಟೋಗಳು,
ಸ್ನೇಹಿತರೇ,
ನನಗೆ ಈ ಪೋಸ್ಟ್ ಗೆ ಪ್ರೇರಣೆ, ಶಿವು, ಮಲ್ಲಿಕಾರ್ಜುನ್, ಗುರು, ರೂಪಶ್ರೀ, ಮುಂತಾದ ಫೋಟೋ-ಪ್ರೇಮಿ ಅತಿರಥರು ಎಂದರೆ ಅತಿಶಯೋಕ್ತಿ ಏನಲ್ಲ. ಆದ್ರೆ ನನ್ನದು ಬರೀ ಎರವಲು ಪೋಸ್ಟ್..ಅವರಂತೆ ನಾನು ಚಿತ್ರಗ್ರಾಹಿಯಲ್ಲ. ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆಯಾಯಿತು ಈ ಅದ್ಭುತ ಫೋಟೋಗಳನ್ನು...ಅದಕ್ಕೆ ಹಾಕಿದೆ ಬ್ಲಾಗ್ ಗೆ. ಇದರ ಮೂಲ ನಮ್ಮ ಕುವೈತ್ ಕನ್ನಡ ಕೂಟದ ಪ್ರೆಸಿಡೆಂಟರಾದ ನಕ್ರೆ ಸತೀಶ್ ಚಂದ್ರ ಶೆಟ್ಟರ ಮೈಲ್.

ಈ ಫೋಟೋಗಳು ಅಮೇರಿಕೆಯಲ್ಲಿ ನಡೆದ ಮರಳಿನಮೇಲೆ-ಕಲೆ ಸ್ಪರ್ಧೆಯಲ್ಲಿ ಕ್ಲಿಕ್ಕಿಸಿದವಿಗಳು
ಜಲನಯನ ಸರ್,
ReplyDeleteಸೂಪರ್ ಸರ್, ಮರಳಿನಲ್ಲಿ ಕಲಾಕೃತಿಗಳೆಂದರೆ ದೊಡ್ಡ ಕಲೇಯೇ ಸರಿ. ಅದನ್ನು ನಮಗಾಗಿ ತಂದಿದ್ದಕ್ಕೆ ನಿಮಗೆ ಧನ್ಯವಾದಗಳು.
ಶಿವು, ಇದೇ ಸರಣಿಯ ಇನ್ನೂ ಕೆಲವು ಚಿತ್ರ ಇವೆ...ಪೋಸ್ಟ್ ಮಾಡ್ತೇನೆ...ನಿಮ್ಮ ಹಾಗೆ ನನಗೂ ಬಹಳ ಮೆಚ್ಚುಗೆಯಾದ ಕಲಾ ಕೃತಿಗಳಿವು...ಹೇಗೆ..? ಇವು ಅಷ್ಟು ಸುಲಭವಲ್ಲ ಅಲ್ಲವೇ..???
ReplyDeleteಜಲನಯನ,
ReplyDeleteಸುಂದರವಾದ ಫೋಟೋಗಳನ್ನು ನಮಗೆ ತೋರಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು.
ಉಸುಕಿನಲ್ಲಿ ಅರಳಿದ ಕಲೆಗೆ ಈ ಮರಳ-ಮೂರ್ತಿಗಳು ಸಾಕ್ಷಿಯಾಗಿವೆ.
ಹಾಯ್,,
ReplyDeleteಪೋಟೋಗಳು ತುಂಬಾ ಚನ್ನಾಗಿವೆ,
ಅಭಿನಂದನೆಗಳು
ಜಲನಯನ ಅವರೇ, ನಿಮ್ಮ ಈ ಬ್ಲೋಗ್ ಈಗಲೆ ನಾನು ನೋಡಿದ್ದು! ಚೆನ್ನಾಗಿದೆ.....
ReplyDelete