Monday, January 2, 2012

Rays of New HOPE


(to enalarge click on the image)
ಛಾಯಾಚಿತ್ರ ಕೃಪೆ Foto: Niharika Shreekanth (Bangalore)
ಹೊಸವರ್ಷದ ಹಾರ್ದಿಕ ಶುಭಾಶಯಗಳೊಂದಿಗೆ..
Wishing all Friends A Very Happy and Prosperous 2012

23 comments:

  1. ಭಾ (ವ) ಕಥನಕೆ: ವ missingu
    ಹಿಂದಿ ಕವನ ಕೂಡ ಸೂssssಪರ್
    :-)
    ಮಾಲತಿ ಎಸ್.

    ReplyDelete
  2. ಧನ್ಯವಾದ ಮಾಲತಿಯವರೇ, ಭಾವ ಲೋಪವನ್ನು ಭಾವಭರಿತ ಮಾಡಿದ್ದೇನೆ, ತಿದ್ದುಪಡಿಗೆ ಸಹಾಯಮಾಡಿದ್ದಕ್ಕೆ ಥ್ಯಾಂಕ್ಸ್...

    ReplyDelete
  3. ಹೊಸ ಬೆಳಕಿನ ಆಶಯ ಹೊತ್ತ ಕವನ ಚೆನ್ನಾಗಿದೆ.
    ನಿಮಗೂ ಸಹ ಹೊಸ ವರುಷದ ಶುಭಾಶಯಗಳು.

    ReplyDelete
  4. ಅಜಾದ್.
    ಹಿಂದಿ ಕವನಕ್ಕೆ ತಕ್ಕ ಅನುವಾದ.
    ಹೊಸ ವರ್ಷದ ಹಾರ್ಧಿಕ ಶುಭಾಶಯಗಳು

    ReplyDelete
  5. ಆಜಾದ್ ಸರ್,
    ಹಿಂದಿ ಕವಿತೆ ಸೂಪರ್.
    ಇನ್ನು ಕನ್ನಡಾನುವಾದ ಕುವೆಂಪು ಕವನಗಳನ್ನು ನೆನಪಿಸಿತು.
    ನಿಮಗೂ ಹೊಸ ವರ್ಷದ ಶುಭಾಶಯಗಳು.

    ReplyDelete
  6. ಹಿಂದಿ, ಕನ್ನಡ ಕವನಗಳೆ ರಡೂ ಸುಂದರವಾಗಿವೆ ಸರ್.....ನಿಮಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು..

    ReplyDelete
  7. ಮಂಜುಳಾದೇವಿಯವರೇ ಧನ್ಯವಾದ ನಿಮಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು

    ReplyDelete
  8. ಶಿವು ನಿಮ್ಮ ಯಶಸ್ಸಿನ ಸರಣಿಗೆ ಹೊಸವರ್ಷ ಶುಭಾರಂಭ ಕೊಟ್ಟಿದೆ ಹೀಗೇ ಇನ್ನೂ ಹಲವು ಮಜಲು ಏರುವಂತಾಗಲಿ...

    ReplyDelete
  9. ಪ್ರವೀಣ, ನಿನ್ನ ಆತ್ಮೀಯತೆಗೆ ನನ್ನ ಶರಣು... ಧನ್ಯವಾದ ಪ್ರತಿಕ್ರಿಯೆಗೆ. ಹೊಸವರ್ಷದ ಹಾರ್ದಿಕ ಶುಭಾಶಯಗಳು

    ReplyDelete
  10. ಅಶೋಕ್ ನಿಮ್ಮ ಪುಸ್ತಕ ಬಿಡುಗಡೆ ಸ್ಮಾರಂಭ ಸ್ವಲ್ಪದರಲ್ಲಿ ಮಿಸ್ ಆಯಿತು..ಆದರೂ ನಿಮ್ಮ ಪುಸ್ತಕಕ್ಕೆ ಶುಭ ಹಾಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು

    ReplyDelete
  11. ಜಲನಯನ,
    ಹೊಸ ವರ್ಷಕ್ಕೆ ತುಂಬ ಉತ್ತಮ ಹೊಸ ಪ್ರಯೋಗ. ಹಿಂದಿ ಕವನ ಹಾಗು ನಿಮ್ಮ ಕನ್ನಡ ಅನುವಾದ ಮೆಚ್ಚುಗೆಯಾದವು. ಹೊಸ ವರ್ಷದ ಶುಭಾಶಯಗಳು.

    ReplyDelete
  12. ಸುನಾಥಣ್ಣ ಹೊಸವರ್ಷದ ಹಾರ್ದಿಕ ಶುಭಾಶಯಗಳು... ಹಿಂದಿ ಕವನ ನೀವು ಪೂರ್ತಿ ಓದಲಿಲ್ಲ ಅಂತ ಕಾಣುತ್ತೆ... ಇವು ಬೇರೆ ಬೇರೆ ಸ್ವತಂತ್ರ ನಿಲುವಿನಲ್ಲಿ ಬರೆದದ್ದು...ಆದರೆ ಭಾವಾರ್ಥ ವಿಷಯ ಪ್ರತಿಪಾದನೆ ಒಂದೇ. ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

    ReplyDelete
  13. ವಾಹ್! ಒಂದೇ ಬಳ್ಳಿಯಲ್ಲಿ ಅರಳಿದ ಅವಳಿ ಹೂಗಳಂತೆ ಕನ್ನಡ-ಹಿಂದಿ ಎರಡೂ ಕವನಗಳೂ ಮನಸೆಳೆಯುತ್ತಿವೆ! ನಿಮಗೂ ಹೊಸ ವರುಷದ ಶುಭಾಶಯಗಳು ಆಜ಼ಾದ್ ಸಾರ್..

    ReplyDelete
  14. ಸ್ವಾಗತದ ಶುಭಾಷಯಗಳು

    ReplyDelete
  15. ಸುಂದರ ಕವನ ಬಯ್ಯ....ಹೊಸ ವರ್ಷ ದ ಶುಭಾಷಯಗಳು. :)

    ReplyDelete
  16. ಪ್ರದೀಪ್ ಹೊಸ ವರ್ಷದ ಹಾರ್ದಿಕ ಶುಭಾಶಯಗಳು... ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  17. ಗುರು ಧನ್ಯವಾದ ನಿಮಗೂ ಶುಭಾಶಯ

    ReplyDelete
  18. ತಂಗ್ಯಮ್ಮಾ ಹೊಸ ವರ್ಷ ನಿನಗೂ ನಿನ್ನ ಕುಟುಂಬ ವರ್ಗಕ್ಕೂ ಆಯುರಾರೋಗ್ಯ ಸಮೃದ್ಧಿಯನ್ನು ತರಲಿ ಹೆಚ್ಚು ಹೆಚ್ಚು...

    ReplyDelete
  19. sundara kavanada jote hosa varushada subhaashaya chennaagide sir....

    happy new year...

    ReplyDelete
  20. ಹೊಸ ವರ್ಷದ ಹಾರ್ದಿಕ ಶುಭಾಶಯಗಳು.. sundara kavana

    ReplyDelete
  21. ಧನ್ಯವಾದ ದಿನಕರ್, ನಿಮಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

    ReplyDelete
  22. ಆಶಾವ್ರೇ ನಿಮಗೂ ಪೂರ್ವಿ, ಕುಮಾರಸ್ವಾಮಿಯವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

    ReplyDelete