ಭಾ (ವ) ಕಥನಕೆ: ವ missinguಹಿಂದಿ ಕವನ ಕೂಡ ಸೂssssಪರ್:-)ಮಾಲತಿ ಎಸ್.
ಧನ್ಯವಾದ ಮಾಲತಿಯವರೇ, ಭಾವ ಲೋಪವನ್ನು ಭಾವಭರಿತ ಮಾಡಿದ್ದೇನೆ, ತಿದ್ದುಪಡಿಗೆ ಸಹಾಯಮಾಡಿದ್ದಕ್ಕೆ ಥ್ಯಾಂಕ್ಸ್...
ಹೊಸ ಬೆಳಕಿನ ಆಶಯ ಹೊತ್ತ ಕವನ ಚೆನ್ನಾಗಿದೆ.ನಿಮಗೂ ಸಹ ಹೊಸ ವರುಷದ ಶುಭಾಶಯಗಳು.
ಅಜಾದ್. ಹಿಂದಿ ಕವನಕ್ಕೆ ತಕ್ಕ ಅನುವಾದ.ಹೊಸ ವರ್ಷದ ಹಾರ್ಧಿಕ ಶುಭಾಶಯಗಳು
ಆಜಾದ್ ಸರ್,ಹಿಂದಿ ಕವಿತೆ ಸೂಪರ್.ಇನ್ನು ಕನ್ನಡಾನುವಾದ ಕುವೆಂಪು ಕವನಗಳನ್ನು ನೆನಪಿಸಿತು.ನಿಮಗೂ ಹೊಸ ವರ್ಷದ ಶುಭಾಶಯಗಳು.
ಹಿಂದಿ, ಕನ್ನಡ ಕವನಗಳೆ ರಡೂ ಸುಂದರವಾಗಿವೆ ಸರ್.....ನಿಮಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು..
ಮಂಜುಳಾದೇವಿಯವರೇ ಧನ್ಯವಾದ ನಿಮಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು
ಶಿವು ನಿಮ್ಮ ಯಶಸ್ಸಿನ ಸರಣಿಗೆ ಹೊಸವರ್ಷ ಶುಭಾರಂಭ ಕೊಟ್ಟಿದೆ ಹೀಗೇ ಇನ್ನೂ ಹಲವು ಮಜಲು ಏರುವಂತಾಗಲಿ...
ಪ್ರವೀಣ, ನಿನ್ನ ಆತ್ಮೀಯತೆಗೆ ನನ್ನ ಶರಣು... ಧನ್ಯವಾದ ಪ್ರತಿಕ್ರಿಯೆಗೆ. ಹೊಸವರ್ಷದ ಹಾರ್ದಿಕ ಶುಭಾಶಯಗಳು
ಅಶೋಕ್ ನಿಮ್ಮ ಪುಸ್ತಕ ಬಿಡುಗಡೆ ಸ್ಮಾರಂಭ ಸ್ವಲ್ಪದರಲ್ಲಿ ಮಿಸ್ ಆಯಿತು..ಆದರೂ ನಿಮ್ಮ ಪುಸ್ತಕಕ್ಕೆ ಶುಭ ಹಾಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು
Sooper dhani....
ಜಲನಯನ,ಹೊಸ ವರ್ಷಕ್ಕೆ ತುಂಬ ಉತ್ತಮ ಹೊಸ ಪ್ರಯೋಗ. ಹಿಂದಿ ಕವನ ಹಾಗು ನಿಮ್ಮ ಕನ್ನಡ ಅನುವಾದ ಮೆಚ್ಚುಗೆಯಾದವು. ಹೊಸ ವರ್ಷದ ಶುಭಾಶಯಗಳು.
ಸುನಾಥಣ್ಣ ಹೊಸವರ್ಷದ ಹಾರ್ದಿಕ ಶುಭಾಶಯಗಳು... ಹಿಂದಿ ಕವನ ನೀವು ಪೂರ್ತಿ ಓದಲಿಲ್ಲ ಅಂತ ಕಾಣುತ್ತೆ... ಇವು ಬೇರೆ ಬೇರೆ ಸ್ವತಂತ್ರ ನಿಲುವಿನಲ್ಲಿ ಬರೆದದ್ದು...ಆದರೆ ಭಾವಾರ್ಥ ವಿಷಯ ಪ್ರತಿಪಾದನೆ ಒಂದೇ. ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.
ವಾಹ್! ಒಂದೇ ಬಳ್ಳಿಯಲ್ಲಿ ಅರಳಿದ ಅವಳಿ ಹೂಗಳಂತೆ ಕನ್ನಡ-ಹಿಂದಿ ಎರಡೂ ಕವನಗಳೂ ಮನಸೆಳೆಯುತ್ತಿವೆ! ನಿಮಗೂ ಹೊಸ ವರುಷದ ಶುಭಾಶಯಗಳು ಆಜ಼ಾದ್ ಸಾರ್..
ಸ್ವಾಗತದ ಶುಭಾಷಯಗಳು
ಸುಂದರ ಕವನ ಬಯ್ಯ....ಹೊಸ ವರ್ಷ ದ ಶುಭಾಷಯಗಳು. :)
ಪ್ರದೀಪ್ ಹೊಸ ವರ್ಷದ ಹಾರ್ದಿಕ ಶುಭಾಶಯಗಳು... ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ
ಗುರು ಧನ್ಯವಾದ ನಿಮಗೂ ಶುಭಾಶಯ
ತಂಗ್ಯಮ್ಮಾ ಹೊಸ ವರ್ಷ ನಿನಗೂ ನಿನ್ನ ಕುಟುಂಬ ವರ್ಗಕ್ಕೂ ಆಯುರಾರೋಗ್ಯ ಸಮೃದ್ಧಿಯನ್ನು ತರಲಿ ಹೆಚ್ಚು ಹೆಚ್ಚು...
sundara kavanada jote hosa varushada subhaashaya chennaagide sir....happy new year...
ಹೊಸ ವರ್ಷದ ಹಾರ್ದಿಕ ಶುಭಾಶಯಗಳು.. sundara kavana
ಧನ್ಯವಾದ ದಿನಕರ್, ನಿಮಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ಆಶಾವ್ರೇ ನಿಮಗೂ ಪೂರ್ವಿ, ಕುಮಾರಸ್ವಾಮಿಯವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ಭಾ (ವ) ಕಥನಕೆ: ವ missingu
ReplyDeleteಹಿಂದಿ ಕವನ ಕೂಡ ಸೂssssಪರ್
:-)
ಮಾಲತಿ ಎಸ್.
ಧನ್ಯವಾದ ಮಾಲತಿಯವರೇ, ಭಾವ ಲೋಪವನ್ನು ಭಾವಭರಿತ ಮಾಡಿದ್ದೇನೆ, ತಿದ್ದುಪಡಿಗೆ ಸಹಾಯಮಾಡಿದ್ದಕ್ಕೆ ಥ್ಯಾಂಕ್ಸ್...
ReplyDeleteಹೊಸ ಬೆಳಕಿನ ಆಶಯ ಹೊತ್ತ ಕವನ ಚೆನ್ನಾಗಿದೆ.
ReplyDeleteನಿಮಗೂ ಸಹ ಹೊಸ ವರುಷದ ಶುಭಾಶಯಗಳು.
ಅಜಾದ್.
ReplyDeleteಹಿಂದಿ ಕವನಕ್ಕೆ ತಕ್ಕ ಅನುವಾದ.
ಹೊಸ ವರ್ಷದ ಹಾರ್ಧಿಕ ಶುಭಾಶಯಗಳು
ಆಜಾದ್ ಸರ್,
ReplyDeleteಹಿಂದಿ ಕವಿತೆ ಸೂಪರ್.
ಇನ್ನು ಕನ್ನಡಾನುವಾದ ಕುವೆಂಪು ಕವನಗಳನ್ನು ನೆನಪಿಸಿತು.
ನಿಮಗೂ ಹೊಸ ವರ್ಷದ ಶುಭಾಶಯಗಳು.
ಹಿಂದಿ, ಕನ್ನಡ ಕವನಗಳೆ ರಡೂ ಸುಂದರವಾಗಿವೆ ಸರ್.....ನಿಮಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು..
ReplyDeleteಮಂಜುಳಾದೇವಿಯವರೇ ಧನ್ಯವಾದ ನಿಮಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು
ReplyDeleteಶಿವು ನಿಮ್ಮ ಯಶಸ್ಸಿನ ಸರಣಿಗೆ ಹೊಸವರ್ಷ ಶುಭಾರಂಭ ಕೊಟ್ಟಿದೆ ಹೀಗೇ ಇನ್ನೂ ಹಲವು ಮಜಲು ಏರುವಂತಾಗಲಿ...
ReplyDeleteಪ್ರವೀಣ, ನಿನ್ನ ಆತ್ಮೀಯತೆಗೆ ನನ್ನ ಶರಣು... ಧನ್ಯವಾದ ಪ್ರತಿಕ್ರಿಯೆಗೆ. ಹೊಸವರ್ಷದ ಹಾರ್ದಿಕ ಶುಭಾಶಯಗಳು
ReplyDeleteಅಶೋಕ್ ನಿಮ್ಮ ಪುಸ್ತಕ ಬಿಡುಗಡೆ ಸ್ಮಾರಂಭ ಸ್ವಲ್ಪದರಲ್ಲಿ ಮಿಸ್ ಆಯಿತು..ಆದರೂ ನಿಮ್ಮ ಪುಸ್ತಕಕ್ಕೆ ಶುಭ ಹಾಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು
ReplyDeleteSooper dhani....
ReplyDeleteಜಲನಯನ,
ReplyDeleteಹೊಸ ವರ್ಷಕ್ಕೆ ತುಂಬ ಉತ್ತಮ ಹೊಸ ಪ್ರಯೋಗ. ಹಿಂದಿ ಕವನ ಹಾಗು ನಿಮ್ಮ ಕನ್ನಡ ಅನುವಾದ ಮೆಚ್ಚುಗೆಯಾದವು. ಹೊಸ ವರ್ಷದ ಶುಭಾಶಯಗಳು.
ಸುನಾಥಣ್ಣ ಹೊಸವರ್ಷದ ಹಾರ್ದಿಕ ಶುಭಾಶಯಗಳು... ಹಿಂದಿ ಕವನ ನೀವು ಪೂರ್ತಿ ಓದಲಿಲ್ಲ ಅಂತ ಕಾಣುತ್ತೆ... ಇವು ಬೇರೆ ಬೇರೆ ಸ್ವತಂತ್ರ ನಿಲುವಿನಲ್ಲಿ ಬರೆದದ್ದು...ಆದರೆ ಭಾವಾರ್ಥ ವಿಷಯ ಪ್ರತಿಪಾದನೆ ಒಂದೇ. ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.
ReplyDeleteವಾಹ್! ಒಂದೇ ಬಳ್ಳಿಯಲ್ಲಿ ಅರಳಿದ ಅವಳಿ ಹೂಗಳಂತೆ ಕನ್ನಡ-ಹಿಂದಿ ಎರಡೂ ಕವನಗಳೂ ಮನಸೆಳೆಯುತ್ತಿವೆ! ನಿಮಗೂ ಹೊಸ ವರುಷದ ಶುಭಾಶಯಗಳು ಆಜ಼ಾದ್ ಸಾರ್..
ReplyDeleteಸ್ವಾಗತದ ಶುಭಾಷಯಗಳು
ReplyDeleteಸುಂದರ ಕವನ ಬಯ್ಯ....ಹೊಸ ವರ್ಷ ದ ಶುಭಾಷಯಗಳು. :)
ReplyDeleteಪ್ರದೀಪ್ ಹೊಸ ವರ್ಷದ ಹಾರ್ದಿಕ ಶುಭಾಶಯಗಳು... ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ
ReplyDeleteಗುರು ಧನ್ಯವಾದ ನಿಮಗೂ ಶುಭಾಶಯ
ReplyDeleteತಂಗ್ಯಮ್ಮಾ ಹೊಸ ವರ್ಷ ನಿನಗೂ ನಿನ್ನ ಕುಟುಂಬ ವರ್ಗಕ್ಕೂ ಆಯುರಾರೋಗ್ಯ ಸಮೃದ್ಧಿಯನ್ನು ತರಲಿ ಹೆಚ್ಚು ಹೆಚ್ಚು...
ReplyDeletesundara kavanada jote hosa varushada subhaashaya chennaagide sir....
ReplyDeletehappy new year...
ಹೊಸ ವರ್ಷದ ಹಾರ್ದಿಕ ಶುಭಾಶಯಗಳು.. sundara kavana
ReplyDeleteಧನ್ಯವಾದ ದಿನಕರ್, ನಿಮಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ReplyDeleteಆಶಾವ್ರೇ ನಿಮಗೂ ಪೂರ್ವಿ, ಕುಮಾರಸ್ವಾಮಿಯವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ReplyDelete