"ಮರ ಕಡಿದು, ನೆಲ ಬಗೆದು ಬರಮಾಡಿಕೊಳ್ಳಬೇಡಿ ಸಾವು".....ಅರ್ಥಪೂರ್ಣ ಸಾಲುಗಳು ಬಯ್ಯಾ.ಇದು ಮನುಜ ಕುಲಕೊಂದು ಕಿವಿಮಾತುಇನ್ನಾದರೂ ಅರಿತು ನಡೆದರೆ ಒಳಿತು ಇಲ್ಲದಿರೆ ಸಿದ್ದರಾಗಿ ಕಾದಿದೆ ಕೆಡುಕು
ಸಕಾಲಿಕ
ಅಂದದ ಚಿತ್ರಕ್ಕೆ ಚಂದದ ಕವನ.
ಧನ್ಯವಾದ ತಂಗಿ.. ನಾವು ಮಾಡುತ್ತಿರುವುದಕ್ಕೆ ನಾವೇ ಹೊಣೆ, ನಮ್ಮ ಊರಕೆರೆ ನನ್ನ ಬಾಲ್ಯದಲ್ಲಿ ಪ್ರತಿ ವರ್ಷ ತುಂಬಿ ಕೋಡಿ ಹರಿಯುತ್ತಿತ್ತು.. ನಾನು ಡಿಗ್ರಿ ಮುಗ್ಸಿ ಊರಿಗೆ ಬಂದ ಎರಡು ಮೂರು ವರ್ಷ ಅರ್ಧಂಬರ್ದ... ಈಗ..ಕೆರೆಯೇ ಇಲ್ಲವಾಗಿದೆ...
ವಿಚಲಿತ ಮಾಡಿದಿರಿ ಕಾಮೆಂಟೂ ನನ್ನನ್ನೂ ...ಹಹಹ...ಧನ್ಯವಾದ
ಡಾಕ್ಟ್ರೇ ಧನ್ಯವಾದ.. ತಪ್ಪದೇ ಭೇಟಿ ಕೊಡ್ತೀರಾ ಚಿಕ್ಕದಾದರೂ ಚೊಕ್ಕ ಪ್ರತಿಕ್ರಿಯೆ ಹಾಕ್ತೀರಿ...
ಚೆಂದದ ಕವನ
ಧನ್ಯವಾದ ಸೀತಾಆರಾಮ್ ಸರ್...
ನೆಲ ಜಲಕೆ ಹಾ-ತೊರೆದುಕೆರೆಯಂಗಳ ಬಾಯ್ಬಿರಿದುಬಿಲ ಬಿಟ್ಟು ಹೊರ ಬಂದಾವುಇಲಿಯ ಬೆಂಬತ್ತಿ ಹಸಿದ ಹಾವುಮರ ಕಡಿದು, ನೆಲ ಬಗೆದುಬರಮಾಡಿಕೊಳ್ಳಬೇಡಿ ಸಾವು.......Sundara saalugalu sir...Sumdara Kavana..
oLLEya kavana sir.. bahaLa sogasagide saalugaLu
olleya aashayaviruva kavite...chennagide sir..
ಅಶೋಕ್ ಬಹಳ ದಿನಗಳ ನಂತರ ನಿಮ್ಮ ಬರುವಿಕೆಗೆ ಸ್ವಾಗತ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ
ಧನ್ಯವಾದ ಸುಗುಣ...
ಸುಶ್ಮಾ ಒಣಗುವ ಕೆರೆಯಂಗಳ ಮರಕಾಣದ ತೋಪುಗಳು...ಇವೇ ನಮ್ಮ ಕೊಡುಗೆ.. ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.
ಸಾಲುಗಳು ತು೦ಬಾ ಚೆನ್ನಾಗಿದೆ..ಧನ್ಯವಾದಗಳು
"ಮರ ಕಡಿದು, ನೆಲ ಬಗೆದು ಬರಮಾಡಿಕೊಳ್ಳಬೇಡಿ ಸಾವು".....ಅರ್ಥಪೂರ್ಣ ಸಾಲುಗಳು ಬಯ್ಯಾ.
ReplyDeleteಇದು ಮನುಜ ಕುಲಕೊಂದು ಕಿವಿಮಾತು
ಇನ್ನಾದರೂ ಅರಿತು ನಡೆದರೆ ಒಳಿತು
ಇಲ್ಲದಿರೆ ಸಿದ್ದರಾಗಿ ಕಾದಿದೆ ಕೆಡುಕು
ಸಕಾಲಿಕ
ReplyDeleteಅಂದದ ಚಿತ್ರಕ್ಕೆ ಚಂದದ ಕವನ.
ReplyDeleteಧನ್ಯವಾದ ತಂಗಿ.. ನಾವು ಮಾಡುತ್ತಿರುವುದಕ್ಕೆ ನಾವೇ ಹೊಣೆ, ನಮ್ಮ ಊರಕೆರೆ ನನ್ನ ಬಾಲ್ಯದಲ್ಲಿ ಪ್ರತಿ ವರ್ಷ ತುಂಬಿ ಕೋಡಿ ಹರಿಯುತ್ತಿತ್ತು.. ನಾನು ಡಿಗ್ರಿ ಮುಗ್ಸಿ ಊರಿಗೆ ಬಂದ ಎರಡು ಮೂರು ವರ್ಷ ಅರ್ಧಂಬರ್ದ... ಈಗ..ಕೆರೆಯೇ ಇಲ್ಲವಾಗಿದೆ...
ReplyDeleteವಿಚಲಿತ ಮಾಡಿದಿರಿ ಕಾಮೆಂಟೂ ನನ್ನನ್ನೂ ...ಹಹಹ...ಧನ್ಯವಾದ
ReplyDeleteಡಾಕ್ಟ್ರೇ ಧನ್ಯವಾದ.. ತಪ್ಪದೇ ಭೇಟಿ ಕೊಡ್ತೀರಾ ಚಿಕ್ಕದಾದರೂ ಚೊಕ್ಕ ಪ್ರತಿಕ್ರಿಯೆ ಹಾಕ್ತೀರಿ...
ReplyDeleteಚೆಂದದ ಕವನ
ReplyDeleteಧನ್ಯವಾದ ಸೀತಾಆರಾಮ್ ಸರ್...
ReplyDeleteನೆಲ ಜಲಕೆ ಹಾ-ತೊರೆದು
ReplyDeleteಕೆರೆಯಂಗಳ ಬಾಯ್ಬಿರಿದು
ಬಿಲ ಬಿಟ್ಟು ಹೊರ ಬಂದಾವು
ಇಲಿಯ ಬೆಂಬತ್ತಿ ಹಸಿದ ಹಾವು
ಮರ ಕಡಿದು, ನೆಲ ಬಗೆದು
ಬರಮಾಡಿಕೊಳ್ಳಬೇಡಿ ಸಾವು.......
Sundara saalugalu sir...Sumdara Kavana..
oLLEya kavana sir.. bahaLa sogasagide saalugaLu
ReplyDeleteolleya aashayaviruva kavite...chennagide sir..
ReplyDeleteಅಶೋಕ್ ಬಹಳ ದಿನಗಳ ನಂತರ ನಿಮ್ಮ ಬರುವಿಕೆಗೆ ಸ್ವಾಗತ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ
ReplyDeleteಧನ್ಯವಾದ ಸುಗುಣ...
ReplyDeleteಸುಶ್ಮಾ ಒಣಗುವ ಕೆರೆಯಂಗಳ ಮರಕಾಣದ ತೋಪುಗಳು...ಇವೇ ನಮ್ಮ ಕೊಡುಗೆ.. ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.
ReplyDeleteಸಾಲುಗಳು ತು೦ಬಾ ಚೆನ್ನಾಗಿದೆ..ಧನ್ಯವಾದಗಳು
ReplyDelete