Thursday, June 2, 2011

ಎರಡು ಚಿತ್ರ ಕವನಗಳು (ಪ್ರಕಾಶು, ಪಾಲಾ)

ಚಿತ್ರ: ಪ್ರಕಾಶ್ (ಛಾಯಾಕನ್ನಡಿ)


ಧೂಪ್-ಛಾಂವ್

ಉಜಾಲೋಂಕೆ ಅಂಧೇರೆ
ಮನ್ಕಿ ಗೆಹರಾಯಿಯೋಂಮೆ
ಕೆಹತಾ ಹೈ ದಿಲ್ ಹೌಲೆ ಹೌಲೆ

ದಿನ್ ಢಲಾ ಶಾಮ್ ಹುಯೀ
ಇಂತಜಾರ್ ಮೆಂ ರಾಧಾ ಜಪೆ
ಶ್ಯಾಮ್ ಕಾ ನಾಮ್ ಹೌಲೆ ಹೌಲೆ

ದುನಿಯಾಂ ಕೆ ಲಿಯೆ ಭಲೆ ಹೋ ಅಂಧೇರೆ
ಮನ್ ಮಂದಿರ್ ಕೆ ಅಂಧೇರೋಂಮೆ ಭೀ ಜಲೆ
ಭಾವನಾವೋಂಕಾ ದಿಯಾ ಹೌಲೆ ಹೌಲೆ

ಜೋ ಉಜಾಲೋಂಮೆ ದಿಖೆ ಒಹ್
ಅಕ್ಸರ್ ಹೋತಾ ಹೈ ಆಂಖ್ ಕಾ ದೋಖಾ
ಧೋಕೆ ಭೀ ಹೋತೇಹೈಂ ಉಜಾಲೋಂ ಮೆ ಹೌಲೆ ಹೌಲೆ


ಚಿತ್ರ: ಪಾಲಾ (PaLa)

ಸವಾಲು

ವಾಹ್ರೆ ನನ್ನ ಇರುವೆ ನೀ ಕಾಲು ಕೆದಕುತಿರುವೆ..
ಕೆದಕು ಅಲ್ಲಾ ಮುದುಕನಾನು ಕೆಂಚು ಕೋತಿ ಇರುವೆ..
ಬಾರೋ ನನ್ನ ಮೀಸೆ ನೋಡು ಇರುವೆ ಮಾಮ...//೨// ವಾಹ್ರೆ ನನ್ನ ಇರುವೆ//

ಸಾಮನಾ

ಮೈಂ ತೇರೆ ಸಾಮನೆ
ತೂ ಮೇರೆ ಸಾಮನೆ
ಹಮ್ ಐಸೆ ಹೀ ಪ್ಯಾರ್ ಕರೆಂ

ಜೋ ಮುಝೇ ತೂ ಮಿಲ್ ಗಯಾ
ಮೈ ತೇರಿ ಹೀ ಹೋ ಗಯೀ
ಬಸ್ ಐಸೆ ಹೀ ಪ್ಯಾರ್ ಕರೇಂ


ನನ್ನು ದೋಚುಕೊಂಡುವಟೇ

ನನ್ನು ದೋಚುಕೊಂಡುವಟೇ
ಚೀಮಲ ದೊರಸಾನಿ
ಕನ್ನುಲ್ಲೋ ನುವ್ವೇ ಲೇ
ಎಲ್ಲಪ್ಪಡೂ ಸ್ವಾಮೀ...
ಎಲ್ಲಪ್ಪಡೂ ಸ್ವಾಮೀ..sss
// ನನ್ನು ದೋಚುಕೊಂಡು//



20 comments:

  1. ಜಲನಯನ,
    ಹೌಲೆ!ಹೌಲೆ!!
    ಇರುವೆಯ ಕವನ ಇರುವೆಯಷ್ಟೇ ಪುಟ್ಟದಾದರೂ, ‘ಇರು’ವಿನಷ್ಟೇ ಮಹತ್ತದ್ದಾಗಿದೆ!
    ಸಾಮನಾ ಕವನವು ಪ್ರೇಮದ ಸತ್ಯವನ್ನು ಸಾರುತ್ತದೆ.
    ಕೊನೆಯ ತೆಲುಗು ಕವನ ಅರ್ಥವಾಗಲಿಲ್ಲ. ಆದರೆ,ನಿಮಗೆ ತೆಲುಗು ಸಹ ಬರುವದೆಂದು ತಿಳಿದು ಆಶ್ಚರ್ಯ ಹಾಗು ಖುಶಿ ಆದವು. ನೀವು ಬಹುಭಾಷಾವಿಶಾರದರು ಎಂದಾಯಿತು.
    ಹೌಲೆ! ಹೌಲೆ!!

    ReplyDelete
  2. ಸೀತಾರಾಂ ಸರ್...ಬ್ರೆಜಿಲ್ಲಲ್ಲಿದ್ರೂ...ಕನ್ನಡಾಭಿಮಾನ ನಿಮ್ಮದು ಹ್ಯಾಟ್ಸ್ ಆಫ್....ಹೇಗೆ ನಡಿತಿದೆ...ಕೆಲ್ಸ ಪ್ರವಾಸ...?

    ReplyDelete
  3. ಸುನಾಥಣ್ಣ ನಿಮ್ಮ ಪ್ರತಿಕ್ರಿಯೆ ಆಶೀರ್ವಚನ ಬರ್ದಿದ್ರೆ ಒಂಥರಾ ಅಪೂರ್ಣತೆ ಯಾರ ಬ್ಲಾಗಿಗೂ ಅಷ್ಟೇ..ಇನ್ನು ನನಗೆ ವಿಶೇಷವಾಗಿ...ಹಹಹ...
    ಕೊನೆಯ ತೆಲುಗು ಕವನದ ಅರ್ಥ....
    ನನ್ನ ದೋಚಿಕೊಂಡೆಯಲ್ಲೇ ಇರುವೆಯ ದೊರೆಸಾನಿ..ಎಂದು ಒಂದಿರುವೆ ಹೇಳಿದ್ರೆ..ಇನ್ನೊಂದು...ಕಣ್ಣುಗಳಲ್ಲಿ ನೀನೇನೇ ಯಾವಾಗಲೂ ಸ್ವಾಮಿ...ಯಾವಾಗಲೂ ಸ್ವಾಮೀ....(ಇದು ಎನ್ಟಿ ರಾಮರಾವ್ ಅವರ ಒಂದು ಚಿತ್ರದ ಹಾಡಿನ ಧಾಟಿದು).....ಧನ್ಯವಾದ.

    ReplyDelete
  4. ಶಶಿ ಧನ್ಯವಾದ.....

    ReplyDelete
  5. ಮನಸು ಮೇಡಂ...ಧನ್ಯವಾದ...

    ReplyDelete
  6. ಸಂದೀಪ್ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ......
    ನನ್ನ ಬ್ಲಾಗ್ ಗೆ ಸ್ವಾಗತ ನಿಮಗೆ...

    ReplyDelete
  7. ಅಜಾದ್ ಜೈ ಹೋ ಜೈ ಹೋ, ಜೈ ಹೋ, ಸುಂದರ ಚಿತ್ರಗಳನ್ನು ನಿಮ್ಮ ಕವಿತೆಯಲ್ಲಿ ಕಟ್ಟಿಹಾಕಿ ಮೆರುಗು ನೀಡಿದ್ದೀರಿ!!!!

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  8. ತುಂಬಾ ಚೆನ್ನಾಗಿದೆ ಸರ್ :)

    ReplyDelete
  9. ಬಾಲು ಧನ್ಯವಾದ ನಿಮ್ಮ ಪ್ರತಿಕ್ರಿಯೆ ಪ್ರೋತ್ಸಾಹಕ್ಕೆ...

    ReplyDelete
  10. ಪ್ರವೀಣ್ ಧನ್ಯವಾದ ಕಣಪ್ಪಾ..ನಿನ್ನ ನೈಸ್ ಕಾಮೆಂಟಿಗೆ...

    ReplyDelete
  11. ಈಶ್ವರ್ ಭಟ್ ಸ್ವಾಗತ ಮತ್ತು ಧನ್ಯವಾದ ನಿಮ್ಮ ಕಾಮೆಂಟಿಗೆ

    ReplyDelete
  12. ಆಶಾವ್ರೇ..ಥ್ಯಾಂಕ್ಸೂ..ನಿಮ್ಮ ಕಾಮೆಂಟಿಗೆ..

    ReplyDelete
  13. ರಾಘು...ಅಂತೂ ಬಂದೆಯಾ ಪುಟ್ಟಾ...!!!
    ನಾನು ಮರೆತೆ ದಾರಿ ಅಂದ್ಕೊಂಡೆ...ಥ್ಯಾಂಕ್ಸ್ ನಿನ್ನ ಕಾಮೆಂಟ್ ಗೆ...

    ReplyDelete