ಯಾಕೋ ಅಳುವೆ ಬಂತು! ಗ್ರಾಮೀಣ ಭಾಷೆ ಅಳಲನ್ನು ಮನ ಮಿಡಿಯುವಂತೆ ಚಿತ್ರಿಸಿಕೊಟ್ಟಿತು.
ಒಂದು ನೆನಪು: ನಾನು ಕೆಲಸ ಮಾಡುತ್ತಿದ್ದ ಅದೇ ವಾಹಿನಿಯಲ್ಲಿ ಅವರೂ ಕೆಲಸ ಮಾಡುತ್ತಿದ್ದರು. ಅದಾಗಲೇ ಸರಕಾರೀ ಕೆಲಸದಿಂದ ನಿವೃತ್ತಿ ಹೊಂದಿದ್ದ ಅವರಿಗೆ ಅಲ್ಲಿನ ಪಿಂಚಣಿ ಜೊತೆ ನಮ್ಮ ವಾಹಿನಿಯ ಸಂಬಳವೂ ಬರುತ್ತಿತ್ತು.
ಪಿಂಚಣಿ ದಿವಸ ಅಥವ ಸಂಬಳದ ದಿವಸ ಅವರ ಮಕ್ಕಳಲ್ಲೊಬ್ಬರು ನಮ್ಮ ಕಛೇರಿಯ ಬಳಿ ಬಂದು ಅವರನ್ನು ಗಾಡಿಯಲ್ಲಿ ಕೂರಿಸಿಕೊಂಡು ATM ಗೆ ಹೋಗಿತ್ತಿದ್ದರು. ಅಲ್ಲಿ ಹಣ ಸಿಕ್ಕ ಕೂಡಲೇ ಮುದುಕರನ್ನು ನಡು ಬೀದಿಯಲೇ ಬಿಟ್ಟು ಹೊರಟು ಹೋಗುತ್ತಿದ್ದರು. ಅಷ್ಟು ದೂರದಿಂದ ಪಾಪ ಆತ ನಡೆದೇ ವಾಪಸಾಗುತ್ತಿದ್ದ! :(
ಸಾಕಿ ಸಲಹಿದವರು ಅಳಲು ಚೆನ್ನಾಗಿ ಚಿತ್ರಣಗೊಂಡಿದೆ. ಆಶ್ರಮದಲ್ಲಿ ಇರುವ ಹೆತ್ತವರ ಮಾತು ಕೇಳಿ ಮನಸ್ಸು ಕರಗಿತು. ತಾಯಿಯಂದಿರ ದಿನಾಚರಣೆ ಶುಭಾಶಯಗಳು.
ReplyDeleteತಾಯಿಯಂದಿರ ದಿನಾಚರಣೆ ಶುಭಾಶಯಗಳು
ReplyDelete..
ಈ ಬಾಷಾ ಸ್ವರೂಪ ುತ್ತಮವಾಗಿಗೆ.
ನನ್ನ ತಾಣ www.spn3187.blogspot.in
ಯಾಕೋ ಅಳುವೆ ಬಂತು!
ReplyDeleteಗ್ರಾಮೀಣ ಭಾಷೆ ಅಳಲನ್ನು ಮನ ಮಿಡಿಯುವಂತೆ ಚಿತ್ರಿಸಿಕೊಟ್ಟಿತು.
ಒಂದು ನೆನಪು:
ನಾನು ಕೆಲಸ ಮಾಡುತ್ತಿದ್ದ ಅದೇ ವಾಹಿನಿಯಲ್ಲಿ ಅವರೂ ಕೆಲಸ ಮಾಡುತ್ತಿದ್ದರು. ಅದಾಗಲೇ ಸರಕಾರೀ ಕೆಲಸದಿಂದ ನಿವೃತ್ತಿ ಹೊಂದಿದ್ದ ಅವರಿಗೆ ಅಲ್ಲಿನ ಪಿಂಚಣಿ ಜೊತೆ ನಮ್ಮ ವಾಹಿನಿಯ ಸಂಬಳವೂ ಬರುತ್ತಿತ್ತು.
ಪಿಂಚಣಿ ದಿವಸ ಅಥವ ಸಂಬಳದ ದಿವಸ ಅವರ ಮಕ್ಕಳಲ್ಲೊಬ್ಬರು ನಮ್ಮ ಕಛೇರಿಯ ಬಳಿ ಬಂದು ಅವರನ್ನು ಗಾಡಿಯಲ್ಲಿ ಕೂರಿಸಿಕೊಂಡು ATM ಗೆ ಹೋಗಿತ್ತಿದ್ದರು. ಅಲ್ಲಿ ಹಣ ಸಿಕ್ಕ ಕೂಡಲೇ ಮುದುಕರನ್ನು ನಡು ಬೀದಿಯಲೇ ಬಿಟ್ಟು ಹೊರಟು ಹೋಗುತ್ತಿದ್ದರು. ಅಷ್ಟು ದೂರದಿಂದ ಪಾಪ ಆತ ನಡೆದೇ ವಾಪಸಾಗುತ್ತಿದ್ದ! :(
ಇದು ಮನೆ ಮನೆಯ ರಾಮಾಯಣ!
ReplyDelete