ಚಂದ್ರನ ನಾನು ಕದ್ದಿರುವೆ
ಚಂದ್ರನ ನಾನು ಕದ್ದಿರುವೆ,
ಚಂದ್ರನ ನಾನು ಕದ್ದಿರುವೆ, ಚಂದ್ರನ ನಾನು
ಕದ್ದಿರುವೆ
ನಡೆ ಕೂರೋಣ ಚರ್ಚಿನ ಹಿಂದೆ
ಓ..ನೋಡೋರಿಲ್ಲ ಗುರುತು ಸಿಗೊಲ್ಲ
ಕೂರೋಣ ಮರದಾ ಕೆಳಗೆ...,ಅರೆ ನಡಿ ಕೋರೋಣ ಚರ್ಚಿನ ಹಿಂದೆ
ಚಂದ್ರನ ನಾನು ಕದ್ದಿರುವೆ,
ಚಂದ್ರನ ನಾನು ಕದ್ದಿರುವೆ, ಚಂದ್ರನ ನಾನು ಕದ್ದಿರುವೆ
ನಡೆ ಕೂರೋಣ ಚರ್ಚಿನ ಹಿಂದೆ
ಓ..ನೋಡೋರಿಲ್ಲ ಗುರುತು ಸಿಗೊಲ್ಲ
ಕೂರೋಣ ಮರದಾ ಕೆಳಗೆ... ಅರೆ ನಡಿ
ಕೋರೋಣ ಚರ್ಚಿನ ಹಿಂದೆ
ನಿನ್ನೆ ಅಪ್ಪಯ್ಯ ಎಚ್ಚರ ಗೊಂಡ ,..ಆದ್ರೆ..
ನನ್ನಯ ನಾಚಿಕೆ ಕೇಳು..
ನಿನ್ನೆ ಅಪ್ಪಯ್ಯ ಎಚ್ಚರ ಗೊಂಡ.. ನನ್ನಯ ನಾಚಿಕೆ ಕೇಳು..
ಅರೆ ..ಏನಾಗೋದಿತ್ತೋ ಆಗಿ ಹೋಯ್ತು
ಇಂದಿನದೇನೆಂದು ಹೇಳು..
ನಿನ್ನೆ ಅಪ್ಪಯ್ಯ ಎಚ್ಚರ ಗೊಂಡ.. ನನ್ನಯ ನಾಚಿಕೆ ಕೇಳು..
ಅರೆ ..ಏನಾಗೋದಿತ್ತೋ ಆಗಿ ಹೋಯ್ತು
ಇಂದಿನದೇನೆಂದು ಹೇಳು..
ಎಚ್ಚರ ಆದ್ರೆ..? ಆಗ್ಲಿ ಬಿಡು..
ಹೌದಾ... ಹಾಂ..
ಸರಿ ಹಾಗಾದ್ರೆ..ನಡೆ ಕೂರೋಣ ಚರ್ಚಿನ ಹಿಂದೆ.
ನಡೆ ಹಡಗನ್ನ ಸಾಗದಲ್ಲಿ ತೇಲಿಸಿ
ದೂರ ನಡೆವ
ನಡೆ ಹಡಗನ್ನ ಸಾಗದಲ್ಲಿ ತೇಲಿಸಿ
ದೂರ ನಡೆವ
ಹುಡುಕಲಾಗದೇ ಹಡಗಿನ ಒಡೆಯ ತಟವನೇ
ಕೇಳುವ ನೋಡು
ನಡೆ ಹಡಗನ್ನ ಸಾಗದಲ್ಲಿ ತೇಲಿಸಿ
ದೂರ ನಡೆವ
ಹುಡುಕಲಾಗದೇ ಹಡಗಿನ ಒಡೆಯ ತಟವನೇಕೇಳುವ
ನೋಡು
ಹೇಳಿದನೆಂದರೆ..? ಹೇಳ್ಳಿ ಬಿಡು
ಹೌದಾ.. ಹಾಂ...
ಸರಿ ಹಾಗಾದ್ರೆ.. ನಡೆ ಕೂರೋಣ
ಚರ್ಚಿನ ಹಿಂದೆ
ಚಂದ್ರನ ನಾನು ಕದ್ದಿರುವೆ,
ಚಂದ್ರನ ನಾನು ಕದ್ದಿರುವೆ, ಚಂದ್ರನ ನಾನು
ಕದ್ದಿರುವೆ
ನಡೆ ಕೂರೋಣ ಚರ್ಚಿನ ಹಿಂದೆ
ಓ..ನೋಡೋರಿಲ್ಲ ಗುರುತು ಸಿಗೊಲ್ಲ
ಕೂರೋಣ ಮರದಾ ಕೆಳಗೆ...,ಅರೆ ನಡಿ ಕೋರೋಣ ಚರ್ಚಿನ ಹಿಂದೆ
ಚಪ್ಪಾಳೆ... ಚಪ್ಪಾಳೆ...
ReplyDeleteಕಿಶೋರ್ ದಾ ಅಮೋಘವಾಗಿ ಹಾಡಿರುವ ಗೀತೆಯನ್ನು ಅಷ್ಟೇ ಲಾಲಿತ್ಯಪೂರ್ಣವಾಗಿ ನಮಗಾಗಿ ತಂದಿದ್ದೀರ.
ಉದಾಹರಣೆಗೆ:
'ಅರೆ ..ಏನಾಗೋದಿತ್ತೋ ಆಗಿ ಹೋಯ್ತು
ಇಂದಿನದೇನೆಂದು ಹೇಳು..'
ಅಲ್ಲವೇ ಮತ್ತೆ.
ತಮ್ಮ ಬಹು ಮುಖ ಪ್ರತಿಭೆಗೆ ಇದು ಮತ್ತೊಂದು ಗರಿ.
Beautiful song ; beautiful translation. Thanks!
ReplyDeleteThank you Sunathanna...
Deletechennagide .....!!
ReplyDeleteಧನ್ಯವಾದ ಮಂಜುಳಾದೇವಿಯವ್ರೇ...
ReplyDelete