ರಾ-ವಣ್ ಮತ್ತು Make-A
ನಾನ್ ಕಣೋ... ಮೇ.ಮೇ..ಮೇ..ಮೇಕೆ
ಅಂದ್ರೆ ನೀನ್ ಮಾಡಿದ್ದೇನು? Make-A?
ಎಲ್ಲಾ ವಿಲನ್ಗಳೇ ಹೀರೋಗ್ಳಾಗ್ಬಿಟ್ರೆ
ರಾಮನ ಹೆಸರು ಹೋಗಿ..ರಾ-ವಣ್ ಏ?
ನನ್ ಕಿವಿ ಮೂಗು ನಾಲ್ಗೆ ಜೂಲನ್ನೂ ಬಿಡ್ಲಿಲ್ಲ
ಎಲ್ಲಾ ತೂತು, ಲೋಲಾಕು ಹೇರ್ ಸ್ಟೈಲು
ಕಣ್ ಕಂಡ್ರೂ ಕುರ್ಡ, ಏರ್ಸಿ ಕಣ್ಗೆ ಕೂಲಿಂಗು
ಒಳ್ಗೆಷ್ಟೋ ನೋವು, ತೋರಿಸ್ಕೊಳ್ಳೋದು ಸ್ಮೈಲು
ಮೇಕೆಗೆ ಯಾಕೆ ಬೇಕು? ಕೇಳಿದ್ನೇ ನಾನೀ ಶೋಕು?
ನಂಗೆ ಹಿಂಸೆ ಆಗುತ್ತೋ ಅಂದ್ರೆ ಕೇಳೋ ಮನಸೆಲ್ಲಿ?
ಮಾಡ್ತೀಯಾ ಏನೇನೋ, ಬೇಕಲ್ವಾ ನಿಂಗೂ ಬ್ರೇಕು?
ಯಾವ ಪ್ರಾಣೀನ ತಾನೇ ಬಿಡ್ತೀರಾ ಇತಿಯೆಲ್ಲಿ ಮಿತಿಯೆಲ್ಲಿ?
super agide sir comparison
ReplyDeleteಯಾವ ಪ್ರಾಣೀನ ತಾನೇ ಬಿಡ್ತೀರಾ ಇತಿಯೆಲ್ಲಿ ಮಿತಿಯೆಲ್ಲಿ?...
ತುಂಬಾ ಮಾರ್ಮಿಕ.. ರಾ ವನ್ ಮತ್ತೆ ಮೇಕ್ ಎ :)
ReplyDeleteತರುಣ್ ಧನ್ಯವಾದ...ಇತಿ-ಮಿತಿ ಎಲ್ಲಿದೆ ಅಲ್ವಾ?
ReplyDeleteಈಶ್ವರ್ ಸರ್ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...
ReplyDeletechennagide sir...
ReplyDeleteಧನ್ಯವಾದ ಸುಶ್ಮಾ, ನವಯುವಕರ ವಿಧ ವಿಧದ ಅವತಾರಗಳಿಗೆ ಈ ನಾಯಕ ನಟರೂ ಕಾರಣ ಅನ್ನೋದು ನನ್ನ ಅಭಿಮತ..
ReplyDeleteWonderful pun and wonderful poem with a wonderful pic!
ReplyDeleteSunathanna, hahahaha wonderful and simply wonderful comment.
ReplyDeleteಚಿತ್ರ-ಚಿತ್ರಣ ಸೂಪರ್...!ಇತಿಯೆಲ್ಲಿ ಮಿತಿಯೆಲ್ಲಿ?..ಮಾರ್ಮಿಕವಾಗಿದೆ ಅಜಾದ್ ಸರ್. ಅಭಿನ೦ದನೆಗಳು.
ReplyDeleteಅನ೦ತ್
ಅನಂತ್ ಸರ್ ಧನ್ಯವಾದ...ನಿಮ್ಮ ಪ್ರತಿಕ್ರಿಯೆಗೆ...
ReplyDeleteಚಿತ್ರಗಳಿಗೆ ಉತ್ತಮ ಕಥೆಗಳು ಸಿಗುತ್ತಿಲ್ಲ, ಇದ್ದುದರಲ್ಲೇ ರಾ-ವನ್ ಆದರೂ ಸರಿ, ರಾವಣ ಆದ್ರೂ ಸರಿ ಮಾಡಬೇಕು, ನಾನು ಸುನಾಥರ ಮಾತನ್ನು ಮತ್ತೆ ಹೇಳಬೇಕೇ, ನಂದೂ ಹಾಗೇ ಅಂದರೆ ಸಾಕಲ್ವೇ, Seasonal Greetings & Best Wishes
ReplyDeleteಹೌದು ವಿ ಆರ್ ಬಿ ಸರ್, ಕಥೆಗಳು ಅಲ್ಲೇ ಸುತ್ತುತ್ತವೆ ನಾಯಿ ತನ್ನ ಬಾಲ ಹಿಡಿಯೋಹಾಗೆ. ಶಕ್ತಿ ಸಾಮಂತ, ಗುಲ್ಜಾರ್, ಮೃಣಾಲ್ ಸೇನ್, ಇಂತಹ ನಿರ್ದೇಶಕರು ಮರೆಯಾಗ್ತಿದ್ದಾರೆ.
ReplyDeletenice
ReplyDelete