Saturday, July 23, 2011

ಒಂದು ಅಂತರ್ಜಾಲದ ಚಿತ್ರದಿಂದ ಪ್ರೇರಿತ ಕವನ (Inspired by a Foto from the Net..)

10 comments:

  1. hmmm....chennagide saar....ellelinda spoorthy tagotheera.....

    ReplyDelete
  2. ಧನ್ಯವಾದ ಮಹೇಶ್....ಸ್ಫೂರ್ತಿ ಸ್ವಾಮಿ...ಪೂರ್ತಿ (೩೦-೬೦-೯೦) ಅಲ್ಲ...ಹಹಹ

    ReplyDelete
  3. ಜಲನಯನ,
    ಕವನದ ಶೈಲಿ ಅದ್ಭುತವಾಗಿದೆ.

    ReplyDelete
  4. ಸುನಾಥಣ್ಣ ಧನ್ಯವಾದ..

    ReplyDelete
  5. ಅಜಾದ್,
    ಚಿತ್ರ ಸೂಪರ್ ಅದಕ್ಕೆ ತಕ್ಕಂತೆ ಹಳ್ಳಿ ಭಾಷೆಯ ಪದ್ಯವನ್ನು ಓದಿ ನಗುಬಂತು.

    ReplyDelete
  6. sir..
    ಅಧ್ಯಾಕೊ ನಿಮ್ಮ ಭಾಷೆ ಅರ್ಥ ಮಾಡ್ಲಿಕ್ಕೆ 4 ಸಲ ಓದಿದೆ.ಅಬ್ಭಾ ಇಂಚ ಬರೆಂಡ ಎಕ್ಲ್ ಕುಡ್ಲತಕಲ್ ಎಂಚ ಓದುನಾ??

    ReplyDelete
  7. ಶಿವು...ಅಳ್ಳಿ ಬಾಸ್ಯಾಗೆ ಕಪ್ಟ ಇರಾಕಿಲ್ಲ ಇದ್ದದ್ದಿದ್ದಾಂಗೇ ಯೋಳೋದು...ಮನ್ಸಿಗತ್ರ...ಆ ಪದ ಈ ಪದ ಉಡ್ಕಾಂಗಿಲ್ಲ...ಎಂಗಬತ್ತದೋ ಅಂಗ್ಬರ್ಲಿ ಅಂತ ಬುಡ್ತಾ ಓಗೋದು....ಅಲ್ವಾ....ಧನ್ಯವಾದ...

    ReplyDelete
  8. ಆಶಾವ್ರೆ....ಈರ್ ಇಂಚ ಬರೆಂಡ್ ಎಂಕ್ ಸಂಕೋಚ್ ಆಪುಂಡು...ಹಹಹಹ..ಧನ್ಯವಾದ.

    ReplyDelete
  9. ಮಜ್ವಾಗೈತೆ ಸರ್!

    ReplyDelete
  10. ಧನ್ಯವಾದ ಆನಂದ್...ಇದೂ ಒಂಥರಾ ಸ್ಟೈಲು...

    ReplyDelete