Friday, September 17, 2010

ಸಸ್ಯವನದಲ್ಲಿ ಬ್ಲಾಗೋತ್ಸವ












ಸಸ್ಯವನದ ಸೊಬಗಿನಲ್ಲಿ ಬ್ಲಾಗಿಗರ ಬಳಗದಲ್ಲಿ

ಅರ್ಕಾವತಿ ಹರಿಯುವಲ್ಲಿ ಸಸ್ಯಗಳ ನೆಟ್ಟೆವಲ್ಲಿ
ಈಶ್ವರರ ಸಾಂಗತ್ಯದಲ್ಲಿ ಸಸ್ಯವನದ ತಂಪಿನಲ್ಲಿ
ಬ್ಲಾಗೋತ್ಸವ ನಮ್ಮ ಬ್ಲಾಗೋತ್ಸವ..
ಬ್ಲಾಗೋತ್ಸವ ನಮ್ಮ ಬ್ಲಾಗೋತ್ಸವ
ಪಕ್ಕುಮಾಮನ ಸಾರಥ್ಯದಲ್ಲಿ ಶಿವುಛಾಯಾಲೋಕದಲ್ಲಿ
ಪರಾಂಜಪೆ ದೇಸಾಯರ ಗಂಭೀರ ಚರ್ಚೆಗಳಲಿ
ಈಶ್ವರರ ಸಸ್ಯಜ್ಞಾನ ಹುಡುಗರ ಹುಡುಕಾಟದಲಿ
ಬ್ಲಾಗತ್ಸವ ನಮ್ಮ ಬ್ಲಾಗೋತ್ಸವ
ಅನಿರಾಘು ನವೀನ್ ಶಿಪ್ರ ಗುರುಮಹೇಶಸುಗುಣರೊಂದಿಗೆ
ದಿಲ್ಪ್ರಗತಿ ವಸುದೇಶ ವಿದ್ಯಾ ಆಶಶೀಶ್ ಪ್ರಶಾಂತ ವೈದ್ಯ
ಚೇತು ನಂಜುಂಡ್ ಒಡನಾಟದಲ್ಲಿ ಜಲನಯನದ ಉಪವಾಸದಲ್ಲಿ
ಬ್ಲಾಗೋತ್ಸವ ನಮ್ಮ ಬ್ಲಾಗೋತ್ಸವ

14 comments:

  1. ಬ್ಲಾಗೋತ್ಸವ ನಮ್ಮ ಬ್ಲಾಗೋತ್ಸವ....sooper...

    ReplyDelete
  2. ಸಸ್ಯವನದಲ್ಲಿ ಆಜಾದರ ಉಪವಾಸ
    ದೇಗುಲದ ಸುತ್ತ ಪೂರ್ವಜರ ಸಹವಾಸ
    ಗಿಡ ನೆಟ್ಟವರ ಮುಖದ ಮ೦ದಹಾಸ
    ಇನ್ನೂ ಹಸಿರಾಗಿದೆ ನೆನಪಿನ ಇತಿಹಾಸ
    ಬ್ಲಾಗೋತ್ಸವ ನಮ್ಮ ಬ್ಲಾಗೋತ್ಸವ

    ReplyDelete
  3. ಅಜಾದ್ ಸರ್,
    ಸುಪರ್ ಬ್ಲಾಗೊತ್ಸವ ಕವನ,
    ನಾನಂತೂ ಮಿಸ್ ಮಾಡ್ಕೊಂಡೆ............

    ReplyDelete
  4. ಸಸ್ಯವನದಲ್ಲಿ ಬ್ಲಾಗೋತ್ಸವದ ಆಚರಣೆಯ ಸ೦ತಸವನ್ನು(ಉಪವಾಸವಿದ್ದು) ಹ೦ಚಿಕೊಳ್ಳುತ್ತಾ, ಬ್ಲಾಗಿಗರ ಪರಿಚಯವನ್ನು ಚಿತ್ರಗಳ ಮೂಲಕ ಮಾಡಿಕೊಟ್ಟ ಅಜಾದ್ ರಿಗೆ ಧನ್ಯವಾದಗಳು.

    ಅನ೦ತ್

    ReplyDelete
  5. ಆಜಾದ್ ಸರ್,
    ಹ್ಹ ಹ್ಹಾ.... ಎಲ್ಲರ ಹೆಸರನ್ನೂ ಸೇರಿಸಿ ಕವನೋತ್ಸವ ಮಾಡಿದ್ದೀರಿ.... ಮತ್ತೆ ನೆನಪು ಮಾಡಿಸಿದಿರಿ, ನಾನು ಅಲ್ಲಿರಲಿಲ್ಲ ಎಂದು.....

    ReplyDelete
  6. ಸಸ್ಯವನದಲಿ ಬ್ಲಾಗೋತ್ಸವಕ್ಕೆ ಬಂದವರಿಗೆ ನೆನಪುಗಳ ಪುನಃಮನನ...ಬರದವರಿಗೆ ಮುಂಬರುವ ಬ್ಲಾಗೋತ್ಸವದ ನಿರೀಕ್ಷೆಗೆ ಕಾತರತೆಯನ್ನು ಹೆಚ್ಚಿಸುವ ಪ್ರಯತ್ನವಿದು.
    ಸುಗುಣ-ಮಹೇಶ್, ಪರಾಂಜಪೆ, ಮನದಾಳದಿಂದ ಪ್ರವೀಣ್, ಅನಂತ್ ಸರ್, ದಿನಕರ್ ಎಲ್ಲರಿಗೂ ಧನ್ಯವಾದ.

    ReplyDelete
  7. ಸುಮ ಮತ್ತೆ ಎಳವತ್ತಿಗೆ ಧನ್ಯವಾದಗಳು...
    ಎಳವತ್ತಿ ನೀನು ಬರಬಹುದಿತ್ತು...ಹೋಗ್ಲಿ...ಇನ್ನೊಮ್ಮೆ ಖಂಡಿತಾ ಬರುವಂತಹವನಾಗು

    ReplyDelete
  8. Azad Sir,

    Ellaru mattome ottige seriddu nodi kushi aitu,kavana chennagide....

    ReplyDelete
  9. ಸಸ್ಯವನದಲ್ಲಿ ಬ್ಲಾಗೋತ್ಸವ... ಒಂದು ಸುಂದರ ದಿನ...

    ReplyDelete
  10. ಅಶೋಕ್...ನೀವೂ ಬಂದಿದ್ದರೆ ನಮ್ಮ ಸಂತೋಷದಲ್ಲಿ ಪಾಲ್ಗೊಳ್ಳುತ್ತಿದ್ದಿರಿ..ಮುಂದೊಮ್ಮೆ ಆದರೆ ಖಂಡಿತಾ ನಮ್ಮೋಂದಿಗಿರಿ

    ReplyDelete
  11. ಪ್ರಗತಿ..ಸಸ್ಯವನದ ಸುತ್ತಾಟ ನಿಮ್ಮೆಲ್ಲರ ಒಡನಾಟ ನನ್ನ ಉಪವಾಸವನ್ನು ಮರೆಸಿತ್ತು..ಸುಂದರ ಕ್ಷಣಗಳು..ನೆನಪಿನ ಆಳಕ್ಕೆ...ಧನ್ಯವಾದ

    ReplyDelete
  12. ಅದ್ಭುತವಾಗಿ ಹೊಸೆದಿದ್ದಿರಾ...ಎಲ್ಲರ ಹೆಸರನ್ನು ಸೇರಿಸಿ ಬರೆದದ್ದು ವಿಶಿಷ್ಟವೆನಿಸಿತು.

    ReplyDelete