ಮುತ್ತು-ಮತ್ತು
ಕೊಟ್ಟರೆ
ಮುತ್ತು
ಬರುವುದು
ಮತ್ತು
ರಸ-ವಿರಸ
ಸಮರಸ
ಆದರೆ..ಗಂಡ-ಹೆಂಡತಿ
ಬರೀ ವಿರಸ
ಆದರೆ..ಪ್ರಾಣ ಹಿಂಡುತೀ
ಬದಲಾವಣೆ
ನಮ್ಮನೆ ನಾಯಿ ಬೆಕ್ಕು
ಈ ಮಧ್ಯೆ ಕಚ್ಚಾಡ್ತಿಲ್ಲ
ಕೇಳ್ದೇ..ಯಾಕೋ ಗೊತ್ತಾಗ್ತಿಲ್ಲ
ನನ್ನವಳು ಹೇಳಿದ್ಲು
ಡೈಲಿ ಟೀವೀಲಿ ನೋಡ್ತಾವಲ್ಲ
ವಿಧಾನ-ಸಂಸತ್ ಸಮಾಚಾರಾನೆಲ್ಲ
ಹ್ಹಾ ಹ್ಹಾ ಹ್ಹಾ ಸಕ್ಕತ್ ಭೈಯ್ಯ ..
ReplyDeleteತುಂಬಾ ದಿನ ಆಗಿತ್ತು ನಿಮ್ಮ ಗುಟುಕಿಸೋ ಚುಟುಕಿರದೇ :)
ಹಾಹಾ!! ವಿಧಾನಸಭೆಯ ಕೋಲಾಹಲವು ಪ್ರಾಣಿಗಳಿಗೂ ರಂಜನೆ ನೀಡುವದು!
ReplyDeletenice!!
ReplyDeletelast one is excellent!!
super sir....
ReplyDeletenice one sir :)liked it :)
ReplyDeleteಸುನಾಥ ಸರ್ ನಿಮ್ಮ ಮಾತು ನಮಗೆ ಪ್ರೋತ್ಸಾಹ ಅಲ್ಲದೇ ಹಿತನುಡಿ ಸಹಾ....ಧನ್ಯವಾದ
ReplyDeleteರಂಜು, ಚುಟುಕದ ಗುಟುಕು ನಿನ್ನಿಂದ ಪಡೆದು ಹಾಗೇ ನಾನೂ ಒಂದು ಕೊಡುವಾ ಎಂದೇ ಈ ಪ್ರಯತ್ನ..ನಿನ್ನ ಪ್ರತಿಕ್ರಿಯೆಗೆ ಧನ್ಯವಾದ
ReplyDeleteಸೀತಾರಾಂ ಸರ್...ಧನ್ಯವಾದ...ನಮ್ಮ ಬ್ಲಾಗಿಗರ ಕೂಟದ ಬಗ್ಗೆ ನಿಮ್ಮ ಅನಿಸಿಕೆಯನ್ನು ಬೇಗ ಹಾಕಿ....ಹಹಹ....ಜಲನಯನ, ಛಾಯಾಕನ್ನಡಿ ಮತ್ತು ಇಟ್ಟಿಗೆ ಸಿಮೆಂಟ್ ನಲ್ಲಿ ಪ್ರಸ್ತಾಪ ಆಗಿದೆ.
ReplyDeleteಮಹೇಶ್ ಧನ್ಯವಾದ ..ನಿಮ್ಮ ಚುಟುಕಗಳು ಬರ್ತಿಲ್ಲ ಯಾಕೋ ಸ್ವಲ್ಪ ಬ್ಯುಸಿಯಾಗಿದ್ದೀರಾ ಅನ್ನಿಸ್ತಿದೆ...
ReplyDeleteಸುಮಾ...ಜಲನಯನ, ಛಾಯಾಕನ್ನಡಿ ಮತ್ತು ಇಟ್ಟಿಗೆ ಸಿಮೆಂಟ್ ಬ್ಲಾಗುಗಳನ್ನು ನೋಡಿ ನಿಮ್ಮ ಅನಿಸಿಕೆ ಹಾಕಿ...ಇಲ್ಲಿ ಚುಟುಕಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದ
ReplyDeleteತುಂಬಾ ದಿನ ಯಾರ ಬ್ಲಾಗ್ ಕಡೆ ಬರಲಿಕ್ಕೆ ಆಗಲಿಲ್ಲ..ಈಗ ಮತ್ತೆ ವಾಪಸಾತಿ..ಚೆನ್ನಾಗಿದೆ ಸರ್ ಚುಟುಕಗಳು..
ReplyDeleteನಿಮ್ಮವ,
ರಾಘು.
ಜಲನಯನ ,
ReplyDeleteಹೌದುರೀ..
ಕೊನೆಯದು ತುಂಬಾ ಚೆನ್ನಾಗಿದೆ..
Raghu..thank you...watch out Jalanayana, chaayakannadi and Ittige cement...abot bloggers meet.
ReplyDeleteGuru, ella Jnaanaarpanamastu allavaa...dhanyavaada nimma pratikriyege...
ReplyDeleteazad
sakkattu mattu kodtu.......... koneyadu soopar kalpane............
ReplyDeleteದಿನಕರ್...ಧನ್ಯವಾದ ..ಮತ್ತೆ ಹೇಗೆ ನಡೆದಿದೆ ಕೆಲಸ....ಸಂಸತ್ತು...ವಿಧಾನಗಳಲ್ಲಿ....ಮೈಕು ಚೇರುಗಳಿಗೆ ...ಗ್ರಹಚಾರ ಬಡಿಯೊಕೆ...ಹೆಚ್ಚು ಹೊತ್ತು ಬೇಕಿಲ್ಲ...
ReplyDelete