ಇಂದಿನ ಪರಿಸ್ಥಿತಿಯನ್ನು ಪೀನದರ್ಪಣದ ಮೂಲಕ ಕಲಾತ್ಮಕವಾಗಿ ತೋರಿಸಿದ್ದೀರಿ. ಗ್ರಾಮೀಣ ಮಾತಿನ ಹರಿತವಾದ ತಿವಿತ ಬೇರೆ! ಜೊತೆಗಿನ ಚಿತ್ರವೂ ಸಹ ಮನಸ್ಸನ್ನು ಸೆಳೆಯುತ್ತದೆ. Well done!
ಧನ್ಯವಾದ ಸುನಾಥಣ್ಣ...ಪ್ರೋತ್ಸಾಹಕ್ಕೆ
ಮತಾಧೀಶ ಮತಿಹೀನನಾಗಿ ಆರಿಸಿ ಕಳಿಸಿದ ತಪ್ಪಿಂದ ಅವನು ಹಪಿಹಪಿಸುವಂತಾಗಿದೆ ಅಲ್ಲವೇ. ದಿಲ್ಲಿ ಬೆಂಗ್ಳೂರ್ಗೆ ಹೊಂಟೋದ್ನಲ್ಲೇಕಿಸ್ಕೊಂಡ್ ಬಾಗ್ಲು ಕಾದ ರಾಜ್ಕಾರ್ಣಿ,ಬರ ಬಿದ್ರೂ ನೆರೆ ಉಕ್ಕುದ್ರು ಎತ್ಲಾಗೋದಕಲ್ ಗುಂಡ್ಗೇ ಇನ್ನಾಲ್ಗೆ ಐನಾತೀ?ಮೆಟ್ಟೇಟು ಕೊಡೋ ಕಾಲ ಅದ್ಯಾವಾಗ ಬರುತ್ತಾ ಶ್ರೀಸಾಮಾನ್ಯನಿಗೂ ಅಲ್ಲವೇ?ಚಿತ್ರ ಮತ್ತದನ್ನು ಕಾವ್ಯವಾಗಿಸಿದ ಕವಿ ಶಕ್ತಿಗಿದೋ ನೂರ್ಸಲಾಮುಗಳು...
ಬದರಿಯ...ನಿಮಗೇ ಮೀಸಲಾದ ಒಂದು ಲೇಖನ ಹಾಕುತ್ತೇನೆ ಬ್ಲಾಗಲ್ಲಿ...ಧನ್ಯವಾದ..
Sooooper !
ಪ್ರಕಾಶ ನಿಜವಾಗಿಯೂ ನಾನು...ನಿನಗೆ ಮತ್ತೆ ಬದರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು...ಥ್ಯಾಂಕ್ಯೂ ಕಣೋ...
super bhayyaaa,,... :) aa bhasheya gattu tumbaa chenaagide...
ಇಂದಿನ ಪರಿಸ್ಥಿತಿಯನ್ನು ಪೀನದರ್ಪಣದ ಮೂಲಕ ಕಲಾತ್ಮಕವಾಗಿ ತೋರಿಸಿದ್ದೀರಿ. ಗ್ರಾಮೀಣ ಮಾತಿನ ಹರಿತವಾದ ತಿವಿತ ಬೇರೆ! ಜೊತೆಗಿನ ಚಿತ್ರವೂ ಸಹ ಮನಸ್ಸನ್ನು ಸೆಳೆಯುತ್ತದೆ. Well done!
ReplyDeleteಧನ್ಯವಾದ ಸುನಾಥಣ್ಣ...ಪ್ರೋತ್ಸಾಹಕ್ಕೆ
Deleteಮತಾಧೀಶ ಮತಿಹೀನನಾಗಿ ಆರಿಸಿ ಕಳಿಸಿದ ತಪ್ಪಿಂದ ಅವನು ಹಪಿಹಪಿಸುವಂತಾಗಿದೆ ಅಲ್ಲವೇ.
ReplyDeleteದಿಲ್ಲಿ ಬೆಂಗ್ಳೂರ್ಗೆ ಹೊಂಟೋದ್ನಲ್ಲೇ
ಕಿಸ್ಕೊಂಡ್ ಬಾಗ್ಲು ಕಾದ ರಾಜ್ಕಾರ್ಣಿ,
ಬರ ಬಿದ್ರೂ ನೆರೆ ಉಕ್ಕುದ್ರು ಎತ್ಲಾಗೋದ
ಕಲ್ ಗುಂಡ್ಗೇ ಇನ್ನಾಲ್ಗೆ ಐನಾತೀ?
ಮೆಟ್ಟೇಟು ಕೊಡೋ ಕಾಲ ಅದ್ಯಾವಾಗ ಬರುತ್ತಾ ಶ್ರೀಸಾಮಾನ್ಯನಿಗೂ ಅಲ್ಲವೇ?
ಚಿತ್ರ ಮತ್ತದನ್ನು ಕಾವ್ಯವಾಗಿಸಿದ ಕವಿ ಶಕ್ತಿಗಿದೋ ನೂರ್ಸಲಾಮುಗಳು...
ಬದರಿಯ...ನಿಮಗೇ ಮೀಸಲಾದ ಒಂದು ಲೇಖನ ಹಾಕುತ್ತೇನೆ ಬ್ಲಾಗಲ್ಲಿ...ಧನ್ಯವಾದ..
DeleteSooooper !
ReplyDeleteಪ್ರಕಾಶ ನಿಜವಾಗಿಯೂ ನಾನು...ನಿನಗೆ ಮತ್ತೆ ಬದರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು...ಥ್ಯಾಂಕ್ಯೂ ಕಣೋ...
Deletesuper bhayyaaa,,... :) aa bhasheya gattu tumbaa chenaagide...
ReplyDelete