ಬ್ಲಾಗು ಬಳಗಕ್ಕೆ, ಇದೊಂದು ಪೋಸ್ಟ್..ವೀಡಿಯೋ..ನಮ್ಮ ಚಿತ್ರಗ್ರಾಹಕ ಮಿತ್ರರಾದ, ಶಿವು, ಮಲ್ಲಿಕಾರ್ಜುನ್, ರಾಘವೇಂದ್ರ, ರೂಪಶ್ರೀ, ಪ್ರಕಾಶ್, ಅಗ್ನಿ, ಪ್ರಭು, ಗುರು, ಮತ್ತು ಇತರರಿಗೆ ಮೆಚ್ಚುಗೆ ಮತ್ತು ಇತರ ನನ್ನ ಬ್ಲಾಗು-ಬಳಗಕ್ಕೆ ಇಷ್ಟವಾಗುವುದೆಂದು ನನ್ನ ನಂಬಿಕೆ. ಚಿತ್ರ ರಚನೆ-ಕೈಚಳಕ ಎರಡನ್ನು ಒರೆಗಿಡುವ ಪ್ರಯತ್ನ.
ಆಝಾದ್ ಸರ್,
ReplyDeleteಅದ್ಭುತವಾದ ಕಲೆ.....
ನೋಡಿ ದಂಗಾದೆ...
ಅಭಿನಂದನೆಗಳು ನಮ್ಮೊಡನೆ ಹಂಚಿಕೊಂಡಿದ್ದಕ್ಕೆ....
ಮಹೇಶ್ ಮನಸ್ಸಿದ್ದರೆ ಮಾರ್ಗ ಎನ್ನುವುದಕ್ಕೆ ಉತ್ತಮ ಉದಾಹರಣೆಯಲ್ಲವೇ?? ನಿಜ ಯೋಚಿಸುವ ದಿಕ್ಕು ಮತ್ತು ಹೊಸತರ ಅನ್ವೇಷಣೆ ಇಂತಹುವುಗಳಿಗೆ ನಾಂದಿ. ಥ್ಯಾಂಕ್ಸ್ ನಿಮ್ಮ ರೆಸ್ಪಾನ್ಸ್ ಗೆ.
ReplyDeleteExcellent art !!!!!!!!!!!!
ReplyDeleteThank you Sitaram Sir,
ReplyDeleteThese are ceratin excelling works of artisitic hand work. I have some 3-D drawing pics also, good. Will post in coming blog-posts.
Thanks for the response
Most wonderful. Thanks for posting.
ReplyDeleteSunath Sir,
ReplyDeleteI was baffled by the ease with which the artist did the magic with just sand !!!
Thanks for the response..
its really nice.. I wished it lasted for some more time :)
ReplyDeleteThis comment has been removed by the author.
ReplyDeleteI too wished it should had been longer.. Roopashri, but it lasted only to convey that Happy 2008. I remember having seen a similar one with a bottle, but I could not retrieve it from my archives. will post it if I succeed. Thanks for the response.
ReplyDeleteಸೂಪರ.. ಇಷ್ಟ ಆಗದೇ ಹೇಗೆ... ಚಿತ್ರ ಬರೆದು ಅಳಿಸುವಾಗ... ಬೇಡ ಬೇಡ ಎಷ್ಟು ಚೆನ್ನಾಗಿ ತೆಗೆದಿದ್ದೀಯಾ ಬೇಡ ಅಂತ ಮನಸು ಅನ್ನುತ್ತಿತ್ತು... ಆದ್ರೆ ಅಳಿಸಿಹೋಯ್ತು...
ReplyDeleteಹೌದ್ರಿ ಪ್ರಭು, ಇದನ್ನು ನನಗೆ ಯಾರೋ ಮಿಂಚೇಲಿ ಕಳುಹಿಸಿದಾಗ ಬಂದ ಮೊದಲ ಉದ್ಗಾರವೇ ಇದು..ನಂತರವೇ ಗೊತ್ತಾಯಿತು ಇದು ೨೦೦೮ ರ ಶುಭಕೋರಿ ಕಳುಹಿಸಿದ ಮೈಲ್ ಎಂದು.
ReplyDeleteಧನ್ಯವಾದ ನಿಮ್ಗೆ ಇಷ್ಟವಾಯಿತಲ್ಲಾ..ಅದೇ ತೃಪ್ತಿ.