tag:blogger.com,1999:blog-1562964498194476982.post8312732656177480917..comments2023-09-23T03:48:09.072-07:00Comments on ಭಾವ ಮಂಥನ: ಇದು ಎಂಥಾ ಜಾಲವಯ್ಯಜಲನಯನhttp://www.blogger.com/profile/14261872030690071378noreply@blogger.comBlogger22125tag:blogger.com,1999:blog-1562964498194476982.post-28430374438639420922010-02-19T12:07:27.097-08:002010-02-19T12:07:27.097-08:00ಬದರಿಯವರೇ, ನಿಮ್ಮ ಕವನಗಳು ಬಹಳ ಪಸಂದಾಗಿವೆ ...ನನ್ನ ಭಾವ ಮ...ಬದರಿಯವರೇ, ನಿಮ್ಮ ಕವನಗಳು ಬಹಳ ಪಸಂದಾಗಿವೆ ...ನನ್ನ ಭಾವ ಮಂಥನಕ್ಕೆ ಬಂದು ಪ್ರತಿಕ್ರಿಯೆ ಮತ್ತು ಅನಿಸಿಕೆಯನ್ನು ನಮೂದಿಸಿದಿರಿ ಧನ್ಯವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-31114167854567836612010-02-18T06:47:34.875-08:002010-02-18T06:47:34.875-08:00ಸರ್,
ನೆಟ್ ಮ್ಯಾನಿಯಾವನ್ನು ಭಲೆ ಚನ್ನಗಿ ಚಿತ್ರಿಸಿದ್ದೀರಿ...ಸರ್,

ನೆಟ್ ಮ್ಯಾನಿಯಾವನ್ನು ಭಲೆ ಚನ್ನಗಿ ಚಿತ್ರಿಸಿದ್ದೀರಿ.

ಪೂರ್ತಿ ಬ್ಲಾಗ್ ಓದಿ ಮತ್ತೆ ಪ್ರತಿಕ್ರಯಿಸುತ್ತೇನೆ.

- ಬದರಿನಾಥ ಪಲವಳ್ಳಿ

Pl. visit my Kannada Poety Blog:
www.badari-poems.blogspot.comBadarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1562964498194476982.post-7393045353500654522010-02-16T07:10:09.550-08:002010-02-16T07:10:09.550-08:00ಸುನಾಥ್ ಸರ್, ಹಲವು ಯುವಕರು ವೃಥಾ ಕಾಲಹರಣ ಮಾಡುವುದನ್ನು ನಾ...ಸುನಾಥ್ ಸರ್, ಹಲವು ಯುವಕರು ವೃಥಾ ಕಾಲಹರಣ ಮಾಡುವುದನ್ನು ನಾನು ನೋಡಿದ್ದೇನೆ..ವಸ್ತುತಃ ಒಬ್ಬ ತಾಯಿ-ಮಗನ ನಡುವಿನ ಇದೇ ಕಾರಣಕ್ಕೆ ಜಗಳವನ್ನು ಬಿಡಿಸಬೇಕಾದ ಪ್ರಮೇಯ ಬಂದಿತ್ತು....ಸಾಧನಗಳು ಹೇಗೆ ದುರ್ಬಳಕೆಯಾಗಬಹುದು ಎನ್ನುವುದಕ್ಕೆ ಇದೂ ಒಂದು ಉದಾಹರಣೆ....ಧನ್ಯವಾದ ನಿಮ್ಮ ಎಂದಿನಂತಹ ಪ್ರೋತ್ಸಾಹಕ ನುಡಿಗೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-63264336790924180532010-02-16T07:04:21.008-08:002010-02-16T07:04:21.008-08:00ಗುರುದೆಸೆ ನಿಜ ನಿಮ್ಮ ಮಾತು...ಸದ್ಬಳಕೆಯಾದರೆ ಇದು ಉತ್ತಮ ಸ...ಗುರುದೆಸೆ ನಿಜ ನಿಮ್ಮ ಮಾತು...ಸದ್ಬಳಕೆಯಾದರೆ ಇದು ಉತ್ತಮ ಸಾಧನ ಮತ್ತು ಮಾಧ್ಯಮ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-66191206480484256742010-02-16T07:03:01.302-08:002010-02-16T07:03:01.302-08:00ದಿವ್ಯಾ ಗೆ ದಿವ್ಯ ಸ್ವಾಗತ...ಬಹಳ ದಿನಗಳ ನಂತರ ..ಬರೋಣವಾಯಿ...ದಿವ್ಯಾ ಗೆ ದಿವ್ಯ ಸ್ವಾಗತ...ಬಹಳ ದಿನಗಳ ನಂತರ ..ಬರೋಣವಾಯಿತು...ಧನ್ಯವಾದ...ನಿನ್ನ ಲೇಖಕ್ಕೆ ಕಾಯುತ್ತಿದ್ದೇನೆ...ಹರಿದು ಬರಲಿ...ತೇಲಿಬಿಡುವೆವು ಪ್ರತಿಕ್ರಿಯೆಯ ಕಾಗದದ ದೋಣಿ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-11358946457971120142010-02-16T03:43:31.882-08:002010-02-16T03:43:31.882-08:00ಜಲನಯನ,
ಜಾಲದ ಬಗೆಗೆ ತುಂಬ ಗಟ್ಟಿಮುಟ್ಟಾದ ಜಾಲವನ್ನೇ ಹೆಣೆದ...ಜಲನಯನ,
ಜಾಲದ ಬಗೆಗೆ ತುಂಬ ಗಟ್ಟಿಮುಟ್ಟಾದ ಜಾಲವನ್ನೇ ಹೆಣೆದಿದ್ದೀರಿ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-1562964498194476982.post-36788709148439938222010-02-16T00:51:04.694-08:002010-02-16T00:51:04.694-08:00'ಜಲನಯನ ' ಅವ್ರೆ..,
(u/a) ಕೈ ತುಂಬಾ ಕೆಲಸ ಕೊಡ...'ಜಲನಯನ ' ಅವ್ರೆ..,

(u/a) ಕೈ ತುಂಬಾ ಕೆಲಸ ಕೊಡುವ ಜಾಲವಿದಯ್ಯ.. ತರಕಾರಿ ಮಾರಿಸುವ ಜಾಲವಿದು ಅಯ್ಯ...

ನಾ ಕಂಡಂತೆ.. ಅಂತರ್ಜಾಲದ ಸಧ್ಬಳಕೆಯಷ್ಟೇ ಯುವಕರಿಗೆ ದುರ್ಬಳಕೆ ಆಗುತ್ತಿದೆ..

ನನ್ನ 'ಮನಸಿನಮನೆ'ಗೆ ಬನ್ನಿ:http//manasinamane.blogspot.comಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-1562964498194476982.post-82360766392500173172010-02-15T23:50:12.211-08:002010-02-15T23:50:12.211-08:00howdu idara bagge naanu article baritiddini bahala...howdu idara bagge naanu article baritiddini bahala chennagidedivya vittalhttps://www.blogger.com/profile/13614594028003436444noreply@blogger.comtag:blogger.com,1999:blog-1562964498194476982.post-37355453993977872182010-02-15T08:46:51.419-08:002010-02-15T08:46:51.419-08:00ಬಾಲು, ನೆಟ್ ಎಷ್ಟು ಒಳ್ಳೇದೋ ಅಷ್ಟೆ ಸಮಸ್ಯೆ ತರುತ್ತೆ ಸರಿಯ...ಬಾಲು, ನೆಟ್ ಎಷ್ಟು ಒಳ್ಳೇದೋ ಅಷ್ಟೆ ಸಮಸ್ಯೆ ತರುತ್ತೆ ಸರಿಯಾಗಿ ಉಪಯೋಗವಾಗದಿದ್ದರೆ. ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-21150739194037018482010-02-15T08:43:57.330-08:002010-02-15T08:43:57.330-08:00ಸೀತಾರಾಂ ಸರ್, ನಮನ..ನಿಮಗೆ ಇಷ್ಟವಾಯ್ತಾ..?ಸೀತಾರಾಂ ಸರ್, ನಮನ..ನಿಮಗೆ ಇಷ್ಟವಾಯ್ತಾ..?ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-42748193309550365202010-02-15T08:43:00.839-08:002010-02-15T08:43:00.839-08:00ಮಂಜುಶ್ವೇತೆಗೆ ಧನ್ಯವಾದ...ಇದು ಫಾರ್ ಎ ಚೇಂಜ್ ಇರ್ಲಿ ಅಂತ ...ಮಂಜುಶ್ವೇತೆಗೆ ಧನ್ಯವಾದ...ಇದು ಫಾರ್ ಎ ಚೇಂಜ್ ಇರ್ಲಿ ಅಂತ ಇಂದಿನ ನೆಟ್ ಕ್ರೇಜ್ ನ ಬಗ್ಗೆ ಹಾಕಿದ್ದು...ಇಷ್ಟವಾದುದಕ್ಕೆ ಧನ್ಯವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-78982274985166691372010-02-15T05:31:47.711-08:002010-02-15T05:31:47.711-08:00idu entha chandada kavanavaiah !!! good to read.idu entha chandada kavanavaiah !!! good to read.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-1562964498194476982.post-91641716938645837832010-02-15T02:28:55.037-08:002010-02-15T02:28:55.037-08:00niceniceಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1562964498194476982.post-89840039757077928602010-02-14T08:42:31.743-08:002010-02-14T08:42:31.743-08:00superb sir :) :)tumba ista aithu :)superb sir :) :)tumba ista aithu :)Snow Whitehttps://www.blogger.com/profile/00989343377268980825noreply@blogger.comtag:blogger.com,1999:blog-1562964498194476982.post-35880735277920861312010-02-14T08:36:39.332-08:002010-02-14T08:36:39.332-08:00ಗುರು, ನಿಜ ಪ್ರತಿ ಆಧುನಿಕ ಆವಿಷ್ಕಾರಕ್ಕೂ ಅದರದೇ ಆದ ಮೆರಿಟ...ಗುರು, ನಿಜ ಪ್ರತಿ ಆಧುನಿಕ ಆವಿಷ್ಕಾರಕ್ಕೂ ಅದರದೇ ಆದ ಮೆರಿಟ್ಸ್ ಮಾತ್ತೆ ಡಿ-ಮೆರಿಟ್ಸ ಇವೆ...ಜಾಲವೂ ಹಾಗೇನೆ..ನಮ್ಮ-ನಿಮ್ಮ ಬಾಂಧವ್ಯಕ್ಕೆ ಕಾರಣ ಈ ಜಾಲವೇ...ಉಪ್ಯೋಗಿಸೋರ ಕೈಲಿದೆ ಇದರ ಉಪ್ಯೋಗ-ದುರುಪಯೋಗ. ಧನ್ಯವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-71956990737065715902010-02-14T08:33:48.711-08:002010-02-14T08:33:48.711-08:00ದಿನಕರ್, ನಿಮ್ಮ ಚಾಟ್ ನಂತರ ನಿಮ್ಮ ಬ್ಲಾಗಿಗೆ ನಿಮ್ಮ ಪ್ರತಿ...ದಿನಕರ್, ನಿಮ್ಮ ಚಾಟ್ ನಂತರ ನಿಮ್ಮ ಬ್ಲಾಗಿಗೆ ನಿಮ್ಮ ಪ್ರತಿಕ್ರಿಯೆ ನಂತರ ಹೋಗ್ತಿದ್ದೀನಿ.. ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-62789403071768322822010-02-14T08:32:21.926-08:002010-02-14T08:32:21.926-08:00ಶಿವು ಇದ್ದಕ್ಕಿದ್ದಂತೆ ಉತ್ಭವಿಸಿದ ಕವನ ಇದು...ಮೂರೇ ನಿಮಿಷ...ಶಿವು ಇದ್ದಕ್ಕಿದ್ದಂತೆ ಉತ್ಭವಿಸಿದ ಕವನ ಇದು...ಮೂರೇ ನಿಮಿಷದಲ್ಲಿ ಬರೆದು ಪೋಸ್ಟೂ ಮಾಡಿಬಿಟ್ಟೆ...ಆದ್ದರಿಂದ ಚನ್ನಾಗಿ ಮೂಡಿದ್ದು ನಿಮ್ಮ ಮೆಚ್ಚುಗೆ ಗಳಿಸಿದ್ರೆ ಅದು ನನ್ನ ಅದೃಷ್ಟ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-51093386937976437722010-02-14T08:28:15.993-08:002010-02-14T08:28:15.993-08:00ನೀಲಿ ಹೂವಿನ ಪ್ರತಿಕ್ರಿಯೆಗೆ ಧನ್ಯವಾದ.ನೀಲಿ ಹೂವಿನ ಪ್ರತಿಕ್ರಿಯೆಗೆ ಧನ್ಯವಾದ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-4803662928053432512010-02-14T02:10:06.519-08:002010-02-14T02:10:06.519-08:00ಅಜ್ಹಾದ್ ಸರ್
ಇದೆ ಅಂತರ್ಜಾಲ ನಮ್ಮ ಬ್ಲಾಗ್ ಕೊಟ್ಟಿದೆ
ಆದರೆ...ಅಜ್ಹಾದ್ ಸರ್
ಇದೆ ಅಂತರ್ಜಾಲ ನಮ್ಮ ಬ್ಲಾಗ್ ಕೊಟ್ಟಿದೆ
ಆದರೆ ಅಂತರ್ಜಾಲ ದ ಸದುಪಯೋಗ ಆಗಬೇಕು ಅಷ್ಟೇ
ಒಳ್ಳೆಯ ಪದ್ಯಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1562964498194476982.post-52275900594064132342010-02-14T00:03:37.007-08:002010-02-14T00:03:37.007-08:00ಆಜಾದ್ ಸರ್,
' ಇದು ಎಂಥಾ ಲೋಕವಯ್ಯಾ'.... ಹಾಡಿನ...ಆಜಾದ್ ಸರ್,
' ಇದು ಎಂಥಾ ಲೋಕವಯ್ಯಾ'.... ಹಾಡಿನ ಟ್ಯೂನ್ ಗೆ ಹೊಂದಿಯಾಗುವ ಹಾಗೆ ಬರೆದಿದ್ದೀರಾ..... ಯುವ ಜನಾಂಗದ ನೆಟ್ ಲೋಕ, ನೆಟ್ಟಲೋಕಕ್ಕೆ ಬರೆದಿದ್ದೀರಾ...... ಚೆನ್ನಾಗಿದೆ..... ಯುವ ಜನಾಂಗ ಹಾದಿ ತಪ್ಪಿದೆ, ಮತ್ತೆ ಕೆಲವೊಂದು ಜಾಲ ಹಾದಿತಪ್ಪಿಸುತ್ತಿವೆ.....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-1562964498194476982.post-48412115561836759642010-02-13T19:55:01.887-08:002010-02-13T19:55:01.887-08:00ಅಜಾದ್,
ನೆಟ್ ಜಾಲದಿಂದ ಹಾಳಾಗುತ್ತಿರುವ ಯುವಜನಾಂಗದ ಬಗ್ಗೆ...ಅಜಾದ್,

ನೆಟ್ ಜಾಲದಿಂದ ಹಾಳಾಗುತ್ತಿರುವ ಯುವಜನಾಂಗದ ಬಗ್ಗೆ ಸೊಗಸಾದ ಪದ್ಯ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1562964498194476982.post-28263708264262477082010-02-13T16:01:08.314-08:002010-02-13T16:01:08.314-08:00ಸೂಪರ್!
ಎಂಥಾ ಲೋಕವಯ್ಯಾ ಹಾಡಿನ ರಾಗಕ್ಕೂ ಹೊಂದಿಕೆಯಾಗುವಂಥ...ಸೂಪರ್!

ಎಂಥಾ ಲೋಕವಯ್ಯಾ ಹಾಡಿನ ರಾಗಕ್ಕೂ ಹೊಂದಿಕೆಯಾಗುವಂಥ ಸಾಹಿತ್ಯ!

ಇಷ್ಟವಾಯ್ತು ಇದು.Anonymousnoreply@blogger.com