tag:blogger.com,1999:blog-1562964498194476982.post3291426806276824261..comments2023-09-23T03:48:09.072-07:00Comments on ಭಾವ ಮಂಥನ: ಗಾನ ಗಾರುಡಿಗನಿಗೆ ನಮನಜಲನಯನhttp://www.blogger.com/profile/14261872030690071378noreply@blogger.comBlogger12125tag:blogger.com,1999:blog-1562964498194476982.post-70843458196208349352010-01-10T09:47:45.267-08:002010-01-10T09:47:45.267-08:00ಗುರು ಧನ್ಯವಾದಗಳು...ಅಶ್ವಥ್ ಹಾಡು ಕೇಳಿದ ಮೇಲೂ ದನಿ ಪ್ರತಿ...ಗುರು ಧನ್ಯವಾದಗಳು...ಅಶ್ವಥ್ ಹಾಡು ಕೇಳಿದ ಮೇಲೂ ದನಿ ಪ್ರತಿಧ್ವನಿಸುತ್ತದೆ ಬಹಳ ಸಮಯದವರೆಗೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-34198154226561190892010-01-04T06:28:13.525-08:002010-01-04T06:28:13.525-08:00ತುಂಬಾ ನಾಟುವ ಸಾಲುಗಳು
ಗಾನ ಗಂಧರ್ವನಿಗೆ ನಮ್ಮ ನಮನತುಂಬಾ ನಾಟುವ ಸಾಲುಗಳು<br />ಗಾನ ಗಂಧರ್ವನಿಗೆ ನಮ್ಮ ನಮನಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1562964498194476982.post-55279529358253240372009-12-30T04:22:57.386-08:002009-12-30T04:22:57.386-08:00ಮಂಜುಶ್ವೇತ ನಿಮ್ಮ ಮಾತು ನಿಜ ಅವರ ಆತ್ಮಕ್ಕೆ ಶಾಂತಿ ಕೋರುವು...ಮಂಜುಶ್ವೇತ ನಿಮ್ಮ ಮಾತು ನಿಜ ಅವರ ಆತ್ಮಕ್ಕೆ ಶಾಂತಿ ಕೋರುವುದು ನಮಗುಳಿದ ಕೆಲಸಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-38733836527460043152009-12-30T04:21:28.295-08:002009-12-30T04:21:28.295-08:00ನಿಶಾ ಟೀವಿಯನ್ನು ಬೆಳಿಗ್ಗೆ ನೋಡಿದಾಗ..ಚಿವುಟಿಕೊಂಡೆ..ನಿದ್...ನಿಶಾ ಟೀವಿಯನ್ನು ಬೆಳಿಗ್ಗೆ ನೋಡಿದಾಗ..ಚಿವುಟಿಕೊಂಡೆ..ನಿದ್ದೇನಾ ಅಂತ...ಅಲ್ಲ..ಕರಾಳ ವಾಸ್ತವ ಬಲು ಬೇಸರದ ಎರ್ಡನೇ ದಿನಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-70627263382705103692009-12-30T04:20:10.197-08:002009-12-30T04:20:10.197-08:00ಆನಂದ್ ನಿಮ್ಮಂತೆ ಹಲವರು ನೋವುಂಡ ವರ್ಷದ ಅಂತ್ಯ ದಿನಗಳಿವು.....ಆನಂದ್ ನಿಮ್ಮಂತೆ ಹಲವರು ನೋವುಂಡ ವರ್ಷದ ಅಂತ್ಯ ದಿನಗಳಿವು...ಅಗಲಿದ ಆತ್ಮಕ್ಕೆ ಶಾಂತಿಯ ಕೋರಿಕೆ ಮತ್ತು ಅವರ ಆತ್ಮೀಯರಿಗೆ ಸಾಂತ್ವನದ ಹೇಳಿಕೆ ಅಷ್ಟೇ ನಮ್ಮಿಂದ ಸಾಧ್ಯ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-2197194067819495102009-12-30T04:18:07.562-08:002009-12-30T04:18:07.562-08:00ಮನಸು ಮೇಡಮ್ ನಾಡು ಸಜ್ಜನರಿಂದ ತುಂಬಿತ್ತು ವಿಷ್ಣು, ಅಶ್ವತ್...ಮನಸು ಮೇಡಮ್ ನಾಡು ಸಜ್ಜನರಿಂದ ತುಂಬಿತ್ತು ವಿಷ್ಣು, ಅಶ್ವತ್ ಆ ಗಣಿಯ ಲೋಪವಾದ ಸಂಪತ್ತು...ಪರದಲ್ಲಿ ಅವರಿಗೆ ಚಿರ ಶಾಂತಿಗೆ ಪ್ರಾರ್ಥಿಸೋಣ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-15489122497948973382009-12-30T04:17:55.337-08:002009-12-30T04:17:55.337-08:00ದಿನಕರ್ ನಾನು ಈ ಪ್ರತಿಕ್ರಿಯೆಗಳಿಗೆ ಪ್ರತ್ಯುತ್ತರ ನೀಡುವಾಗ...ದಿನಕರ್ ನಾನು ಈ ಪ್ರತಿಕ್ರಿಯೆಗಳಿಗೆ ಪ್ರತ್ಯುತ್ತರ ನೀಡುವಾಗಲೇ ಇನ್ನೊಂದು ಮಹಾನ್ ತಾರೆ ಅಸ್ತಂಗತವಾಗಿದೆ...ಶಬ್ದಗಳ ಬರ ಇದೆ..ಏನೂ ಹೇಳಲಾರೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-67535329752709540622009-12-30T01:31:00.724-08:002009-12-30T01:31:00.724-08:00ದೇವರು ಅವರೇ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಪ್ರಾರ್ಥಿಸುವೆ ...ದೇವರು ಅವರೇ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಪ್ರಾರ್ಥಿಸುವೆ ಸರ್Snow Whitehttps://www.blogger.com/profile/00989343377268980825noreply@blogger.comtag:blogger.com,1999:blog-1562964498194476982.post-83269439249118775142009-12-29T23:17:47.676-08:002009-12-29T23:17:47.676-08:00ಅಜಾದ್ ಸರ್,
ನಿಜಕ್ಕೂ ಬಿಟ್ಟು ಹೋಗಿ ನಮ್ಮನ್ನೆಲ್ಲಾ ಅನಾಥ...ಅಜಾದ್ ಸರ್,<br />ನಿಜಕ್ಕೂ ಬಿಟ್ಟು ಹೋಗಿ ನಮ್ಮನ್ನೆಲ್ಲಾ ಅನಾಥರನ್ನಾಗಿ ಮಾಡಿ ಹೋಗಿದ್ದಾರೆ ....... ಅವರ ಸ್ವರ ನಮ್ಮ ಕಿವಿಯಲ್ಲಿ ಯಾವಾಗಲೂ ಇರಲಿ.... ಇರುತ್ತದೆ....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-1562964498194476982.post-84039510737127763662009-12-29T21:45:18.732-08:002009-12-29T21:45:18.732-08:00ದೇವರು ಅವರ ಆತ್ಮಕ್ಕೆ ಚಿರಶಾಂತಿ ಮತ್ತು ಅವರ ಕುಟುಂಬಕ್ಕೆ ನ...ದೇವರು ಅವರ ಆತ್ಮಕ್ಕೆ ಚಿರಶಾಂತಿ ಮತ್ತು ಅವರ ಕುಟುಂಬಕ್ಕೆ ನೆಮ್ಮದಿ ಮತ್ತು ಸಾಂತ್ವನ ಕೊಡಲಿNishahttps://www.blogger.com/profile/05284543614361126936noreply@blogger.comtag:blogger.com,1999:blog-1562964498194476982.post-37288588485765443442009-12-29T13:02:50.128-08:002009-12-29T13:02:50.128-08:00ನಾವು ತುಂಬಾ ಇಷ್ಟಪಡೋರು, ನಮಗೆ ಪರಿಚಯವಿಲ್ಲದಿದ್ದರೂ, ಇನ್ನ...ನಾವು ತುಂಬಾ ಇಷ್ಟಪಡೋರು, ನಮಗೆ ಪರಿಚಯವಿಲ್ಲದಿದ್ದರೂ, ಇನ್ನಿಲ್ಲ ಎಂದಾಗ ತುಂಬಾ ಸಂಕಟವಾಗುತ್ತೆ.ಆನಂದhttps://www.blogger.com/profile/13238124668808989176noreply@blogger.comtag:blogger.com,1999:blog-1562964498194476982.post-4426136531956328272009-12-29T11:23:53.811-08:002009-12-29T11:23:53.811-08:00ಕವನಗಳ ಸಾಲುಗಳು ತುಂಬಾ ಚೆನ್ನಾಗಿವೆ ಸರ್, ಸುಗಮ ಸಂಗೀತ ಪ್ರ...ಕವನಗಳ ಸಾಲುಗಳು ತುಂಬಾ ಚೆನ್ನಾಗಿವೆ ಸರ್, ಸುಗಮ ಸಂಗೀತ ಪ್ರಪಂಚಕ್ಕೆ ಹೊಸ ಅಲೆಯನ್ನೇ ಎಬ್ಬಿಸಿದ್ದರು...ನಿಜಕ್ಕೂ ಕನ್ನಡ ಸಾಹಿತ್ಯಸಂಗೀತಕ್ಕೆ ತುಂಬಲಾರದ ನಷ್ಟಮನಸುhttps://www.blogger.com/profile/03019695095868617053noreply@blogger.com