tag:blogger.com,1999:blog-1562964498194476982.post3225989475062620724..comments2023-09-23T03:48:09.072-07:00Comments on ಭಾವ ಮಂಥನ: ಮಮತಾಮಯಿ....ಅಕ್ಕಜಲನಯನhttp://www.blogger.com/profile/14261872030690071378noreply@blogger.comBlogger8125tag:blogger.com,1999:blog-1562964498194476982.post-303682629979255642017-01-05T09:39:07.167-08:002017-01-05T09:39:07.167-08:00So beautifully described..it was wonderful reading...So beautifully described..it was wonderful reading it and I relived it for few minutes...miss her.Indira Kadambihttps://www.blogger.com/profile/06454706922864438083noreply@blogger.comtag:blogger.com,1999:blog-1562964498194476982.post-47641581404545709952017-01-05T09:39:01.575-08:002017-01-05T09:39:01.575-08:00So beautifully described..it was wonderful reading...So beautifully described..it was wonderful reading it and I relived it for few minutes...miss her.Indira Kadambihttps://www.blogger.com/profile/06454706922864438083noreply@blogger.comtag:blogger.com,1999:blog-1562964498194476982.post-12441264214391896442017-01-05T07:39:58.403-08:002017-01-05T07:39:58.403-08:00ಆ ಹಿರಿಯ ಜೀವದ ಲೋಕಮಮತೆಯನ್ನು ಚೆನ್ನಾಗಿ ಸೆರೆ ಹಿಡಿದಿದ್ದೀ...ಆ ಹಿರಿಯ ಜೀವದ ಲೋಕಮಮತೆಯನ್ನು ಚೆನ್ನಾಗಿ ಸೆರೆ ಹಿಡಿದಿದ್ದೀರಿ, ಆಝಾದ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1562964498194476982.post-67542795962060776832017-01-04T07:53:24.248-08:002017-01-04T07:53:24.248-08:00 ನನ್ನ ಅಪ್ಪಾ ನನ್ನನ್ನು ಬಿಟ್ಟು ಹೋದಾಗಲೂ ಅಳು ತಡೆದಿದ್ದೆ,... ನನ್ನ ಅಪ್ಪಾ ನನ್ನನ್ನು ಬಿಟ್ಟು ಹೋದಾಗಲೂ ಅಳು ತಡೆದಿದ್ದೆ, ಆದರೆ ಹರಿಣಿಯಮ್ಮ ಇಲ್ಲಾ ಎಂದು ಗೊತ್ತಾದ ದಿನ ಅದೆಷ್ಟು ಅದೆಷ್ಟು ಬಾರಿ ಕಣ್ಣುಗಳು ತೇವವಾದವೋ ಅರಿವಿಲ್ಲ.

ನನ್ನ ಅವರ ಭೇಟಿ ೨೦೧೫ ಆಗಿದ್ದು.. ಆದರೆ ಜನುಮಕ್ಕಾಗುವಷ್ಟು ತೋರಿಸಿದ ಮಾತೆ ಅವರು.

ಸರ್ಜಿ ನಿಮ್ಮ ಲೇಖನದಲ್ಲಿ ಎಲ್ಲವೂ ಇದೆ. ಮಮತೆ, ಅಧಿಕಾರ, ಕರುಣೆ, ಅಮ್ಮನ ಪ್ರೀತಿ, ಅಕ್ಕನ ಆಶೀರ್ವಾದ ಹಸ್ತ, ತಪ್ಪಿದಾಗ ತಿದ್ದುವ ಅಧ್ಯಾಪಕಿ.. ಮನ ಮುಟ್ಟುವಂಥಹ ನುಡಿಮುತ್ತುಗಳು ಈ ಲೇಖನದಲ್ಲಿ ಹರಡಿಕೊಂಡಿದೆ.

ಹಸಿರಿನ ಉಸಿರು ಇರುವ ತನಕ ಹರಿಣಿ ಮೇಡಂ ನಮ್ಮ ಜೊತೆ ಜೀವಂತ!!!Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1562964498194476982.post-76875873696500225022017-01-03T23:45:39.585-08:002017-01-03T23:45:39.585-08:00ಸ್ನೇಹಜೀವಿ ಹರಿಣಿಯಮ್ಮನವರ ಬಗ್ಗೆ ಬರೆದ ಈ ಲೇಖನವನ್ನು ಓದಿ ...ಸ್ನೇಹಜೀವಿ ಹರಿಣಿಯಮ್ಮನವರ ಬಗ್ಗೆ ಬರೆದ ಈ ಲೇಖನವನ್ನು ಓದಿ ಎದೆಭಾರವಾಯ್ತು! :'(Sureshhttps://www.blogger.com/profile/15595619932175908049noreply@blogger.comtag:blogger.com,1999:blog-1562964498194476982.post-80912289216700531552017-01-03T20:47:07.193-08:002017-01-03T20:47:07.193-08:00ಬೆಳಿಗ್ಗೆ ತಾನೇ ನೆನಪು ಮಾಡ್ಕೋತಾ ಇದ್ದೆ, ಅಮ್ಮ ಇನ್ನಿಲ್ಲ ...ಬೆಳಿಗ್ಗೆ ತಾನೇ ನೆನಪು ಮಾಡ್ಕೋತಾ ಇದ್ದೆ, ಅಮ್ಮ ಇನ್ನಿಲ್ಲ ಅನ್ನುವ ಸುದ್ದಿ ನೀವೇ ನನಗೆ ತಿಳಿಸಿದ್ರಿ ಆಗ ನಿಜಕ್ಕೂ ನಂಬಲಾಗಿರಲಿಲ್ಲ.. ಈಗಾಗಲೇ ವರ್ಷ ಕಳೆದಿದೆ ... ಅಮ್ಮಾ ಯಾವಾಗ್ಲೂ ಎಷ್ಟು ಪ್ರೀತಿ ಕಾಳಜಿ ತೋರುಸ್ತಾ ಇದ್ರು ...
we miss you amma ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1562964498194476982.post-85248507582603731522017-01-03T19:46:30.955-08:002017-01-03T19:46:30.955-08:00ನಿಜ ಆಜಾದ್ ಸರ್ ತುಂಬಾ ಚೆನ್ನಾಗಿ ಬರೆದಿದ್ದೀರಿ. ಹರಿಣಿ ಅಮ...ನಿಜ ಆಜಾದ್ ಸರ್ ತುಂಬಾ ಚೆನ್ನಾಗಿ ಬರೆದಿದ್ದೀರಿ. ಹರಿಣಿ ಅಮ್ಮ ಪ್ರತಿ ಮಮತೆ ಸ್ನೇಹದ ಮೂರ್ತಿಯಾಗಿದ್ದರು. ಎಲ್ಲರನ್ನೂ ತುಂಬಾ ಆತ್ಮೀಯತೆಯಿಂದ ಮಾತನಾಡಿಸುತಿದ್ದರು. ಅವರ ಕಾಜಾಣ, ಪದಾರ್ಥ, ಚಿಂತಾಮಣಿಗಳು ಕನ್ನಡ ಭಾಷೆಯ ಬಗೆಗೆ ಅವರಿಗಿದ್ದ ಅತೀವ ಒಲವಿನ ಸಂಕೇತಗಳು, ಜ್ಞಾನದ ಕಣಜಗಳು ಮತ್ತು ಈಗಿನ ಯುವ ಪೀಳಿಗೆಗೆ ಜ್ಞಾನದ ದೀವಟಿಗೆಗಳು..
Archana Pujarhttp://archanapujar.blogspot.innoreply@blogger.comtag:blogger.com,1999:blog-1562964498194476982.post-69865381123973190872017-01-03T16:33:46.069-08:002017-01-03T16:33:46.069-08:00ನಿಜಕ್ಕೂ ಅಜಾದ್ ಸಾರ್, ಈ ನೆನಪುಗಳು ಕಣ್ಣಲ್ಲಿ ನೀರುತರುತ...ನಿಜಕ್ಕೂ ಅಜಾದ್ ಸಾರ್, ಈ ನೆನಪುಗಳು ಕಣ್ಣಲ್ಲಿ ನೀರುತರುತ್ತವೆ. ಹರಿಣಿ ಅಮ್ಮ ನಿಜಕ್ಕೂ ಜ್ಞಾನದ ತಂಗಾಳಿಯಂತೆ , ಒಮ್ಮೆ ಅವರ ಜೊತೆಯಲ್ಲಿ ಮಾತನಾಡಿದರೆ ಅವರಿಂದ ಜ್ಞಾನದ ತಂಗಾಳಿಯ ಸ್ಪರ್ಶ ಆಗುತ್ತಿತ್ತು, ಎಲ್ಲರನ್ನೂ ಪ್ರೀತಿಸುವ, ಯಾವುದೇ ಪ್ರಚಾರ ಬಯಸದ, ನಿಷ್ಕಲ್ಮಶ ಮನಸು ಅವರದು. ಬಹಳ ಸೂಕ್ತ ವಾದ ಬರಹ ನಿಮ್ಮದು. balasubramanyahttps://www.blogger.com/profile/12388162338555759176noreply@blogger.com