tag:blogger.com,1999:blog-1562964498194476982.post1448397359184897640..comments2023-09-23T03:48:09.072-07:00Comments on ಭಾವ ಮಂಥನ: ಮಹಾಮರಜಲನಯನhttp://www.blogger.com/profile/14261872030690071378noreply@blogger.comBlogger8125tag:blogger.com,1999:blog-1562964498194476982.post-36505493688578529122009-05-29T00:31:51.301-07:002009-05-29T00:31:51.301-07:00ಜಲನಯನ,
ಎಂಥಾ ದೊಡ್ಡದಾದ ಆಲದ ಮರವಿದು, ಕೆಳಗುರಲಿದ್ದನ್ನು ನ...ಜಲನಯನ,
ಎಂಥಾ ದೊಡ್ಡದಾದ ಆಲದ ಮರವಿದು, ಕೆಳಗುರಲಿದ್ದನ್ನು ನೋಡಿದರೆ ಸಂಕಟವಾಗುತ್ತದೆ. ಚಿತ್ರ ಹಾಗೂ ಕವನದ ಮೂಲಕ ನಮ್ಮನ್ನು alert ಮಾಡಿದ್ದೀರಿ. ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1562964498194476982.post-17493403610609808892009-05-24T13:30:58.605-07:002009-05-24T13:30:58.605-07:00ಚಂದಿನ ಅವರೇ, ಗೂಡಿಗೆ ಬಂದುದಕ್ಕೆ ಮ್ಮತು ಪ್ರತಿಕ್ರಿರಿಯಿಸಿ...ಚಂದಿನ ಅವರೇ, ಗೂಡಿಗೆ ಬಂದುದಕ್ಕೆ ಮ್ಮತು ಪ್ರತಿಕ್ರಿರಿಯಿಸಿದ್ದಕ್ಕೆ ಧನ್ಯವಾದಗಳು...
ನಗಿಸು ಮೇಡಂ ನಿಮ್ಮ ಮಾತು ಮತ್ತು ಶಿವು ಅವರ ಮಾತು ತುಂಬಾ ಸಾಂದರ್ಭಿಕ...
ನಮ್ಮ ಗಣಿಗಳನ್ನು (ವ್ಯಯವಾಗುವ ಮತ್ತು ನವೀಕರಿಸಲಸಾಧ್ಯವಾದ ನೈಸರ್ಗಿಕ ಸಂಪತ್ತು) ಕಾಪಾಡುವಂತೆ ಮರಗಳನ್ನು ಕಾಪಾಡುವುದು (ನಿಸರ್ಗ ಚಕ್ರದ ಅಮೂಲ್ಯ ಘಟಕಗಳು ಸಸ್ಯ ಸಂಪತ್ತು) ನಮ್ಮ ಎಲ್ಲರ ಮತ್ತು ಸರ್ಕಾರದ ಆದ್ಯತೆಯಾಗಬೇಕು..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-77382356525702124982009-05-23T03:31:51.880-07:002009-05-23T03:31:51.880-07:00ಸರ್, ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ.ಸರ್, ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1562964498194476982.post-16249944130123225342009-05-22T23:07:34.018-07:002009-05-22T23:07:34.018-07:00ವಿವೇಚನೆಯನ್ನು ಬಡಿದೆಬ್ಬಿಸುವ ಕವಿತೆ.
-ಚಂದಿನವಿವೇಚನೆಯನ್ನು ಬಡಿದೆಬ್ಬಿಸುವ ಕವಿತೆ.

-ಚಂದಿನಚಂದಿನ | Chandrashekarhttps://www.blogger.com/profile/17742898490138335829noreply@blogger.comtag:blogger.com,1999:blog-1562964498194476982.post-32439680579870735662009-05-22T22:58:38.676-07:002009-05-22T22:58:38.676-07:00ಪರಿಸರ ಪ್ರಜ್ಞೆ ಎಲ್ಲರಲ್ಲೂ ಮೂಡಬೇಕಿದೆ... ಕವನ ತುಂಬಾ ಇಷ್...ಪರಿಸರ ಪ್ರಜ್ಞೆ ಎಲ್ಲರಲ್ಲೂ ಮೂಡಬೇಕಿದೆ... ಕವನ ತುಂಬಾ ಇಷ್ಟವಾಯಿತುಮನಸುhttps://www.blogger.com/profile/14492193247413542385noreply@blogger.comtag:blogger.com,1999:blog-1562964498194476982.post-90641170987269362232009-05-22T08:07:05.383-07:002009-05-22T08:07:05.383-07:00ಶಿವು ಮತ್ತು ಪರಾಂಜಪೆಯವರಿಗೆ ಧನ್ಯವಾದಗಳೊಂದಿಗೆ...
ಇನ್ನೊಂ...ಶಿವು ಮತ್ತು ಪರಾಂಜಪೆಯವರಿಗೆ ಧನ್ಯವಾದಗಳೊಂದಿಗೆ...
ಇನ್ನೊಂದು ಆಲದ ವಿಶೇಷ ಅಂಶವನ್ನು ಬಹುಶಃ ಹಲವರು ತಿಳಿಯಬೇಕಾಗಿದೆ.
ವಾಸ್ತವವಾಗಿ ಆಲ ಅಮರಮರ....ಅಂದರೆ ಇದರವನತಿ ಆಗಲು ಸಾಧ್ಯವಿಲ್ಲ. ಏಕೆಂದರೆ ಕೊಂಬೆಗಳ ಶಾಖೆಗಳು ಭೂಮಿಯೆಡೆಗೆ ಚಾಚಿ, ಭೂಸ್ಪರ್ಶದ ನಂತರ ಬೇರುಬಿಡುತ್ತವೆ, ಆ ನಂತರ ಭೂಮಿಯಲ್ಲಿ ಹರಡುವ ಬೇರು ..ಆ ಕೊಂಬೆಯ ಶಾಖೆಯನ್ನು ಒಂದು ಆಲದ ಮರವನ್ನಾಗಿ ಪರಿವರ್ತಿಸುತ್ತದೆ...ಈ ಸರಣಿಗೆ ಅಂತ್ಯವಿಲ್ಲ ಅಂದರೆ ಮೂಲ ಮರ ನಶಿಸಿದರೂ ಅದರ ಕೊಂಬೆ ಮರವಾಗಿ..ಮತ್ತದರ ಕೊಂಬೆ ಮರವಾಗಿ.......
ಹೀಗಿರುವಾಗ..ಆಲದ ಮರ ಅದ್ರಲ್ಲೂ ಈಗ ೨೦೦-೩೦೦ ವರ್ಷಗಳ ಮರಗಳನ್ನು..ಸಮಾಜ ಮಾತ್ರ ಅಲ್ಲದೇ ಸರ್ಕಾರವೂ ರಕ್ಷಿಸಬೇಕಾಗುತ್ತದೆ...ಏನೆನ್ನುತ್ತೀರಿ..?ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-35953102248648273712009-05-21T21:44:05.715-07:002009-05-21T21:44:05.715-07:00ಒ೦ದಿಡೀ ಪಾರ್ಕನ್ನು ಆವರಿಸಿದ್ದ, ಪರಿಸರಕ್ಕೆ ಭೂಷಣಪ್ರಾಯವಾ...ಒ೦ದಿಡೀ ಪಾರ್ಕನ್ನು ಆವರಿಸಿದ್ದ, ಪರಿಸರಕ್ಕೆ ಭೂಷಣಪ್ರಾಯವಾಗಿದ್ದ, ಮಹಾವೃಕ್ಷ ಧರೆಗುರುಲಿದಾಗ ಉ೦ಟಾಗುವ ತಲ್ಲಣ ನಿಮ್ಮ ಬರಹದಲ್ಲಿ ಪಡಿಮೂಡಿದೆ. ಪರಿಸರ ಪ್ರಜ್ಞೆ ಇನ್ನಾದರು ಜಾಗೃತವಾಗಲಿPARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-1562964498194476982.post-89486357062294406122009-05-21T20:49:01.258-07:002009-05-21T20:49:01.258-07:00ಸರ್,
ಮಹಾ ಮರದ ಬಗ್ಗೆ ಬರೆದ ಕವನ ಚೆನ್ನಾಗಿದೆ..ಅದರ ಸದ...ಸರ್,

ಮಹಾ ಮರದ ಬಗ್ಗೆ ಬರೆದ ಕವನ ಚೆನ್ನಾಗಿದೆ..ಅದರ ಸದ್ಯದ ಪರಿಸ್ಥಿತಿಯನ್ನು ಕವನದಲ್ಲಿ ಚೆನ್ನಾಗಿ ಪ್ರತಿಬಿಂಬಿಸಿದ್ದೀರಿ..shivu.khttps://www.blogger.com/profile/02536252774463776294noreply@blogger.com