tag:blogger.com,1999:blog-1562964498194476982.post8969840107149561904..comments2023-09-23T03:48:09.072-07:00Comments on ಭಾವ ಮಂಥನ: ಎರಡು - ಮಾತುಜಲನಯನhttp://www.blogger.com/profile/14261872030690071378noreply@blogger.comBlogger20125tag:blogger.com,1999:blog-1562964498194476982.post-66902272313184128522010-10-10T10:31:23.461-07:002010-10-10T10:31:23.461-07:00Azad sir,
sorry for the late comment.....eradu ka...Azad sir,

sorry for the late comment.....eradu kavanagalu super....tumbaa chennagive..Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-1562964498194476982.post-36842948284317915762010-10-06T22:21:34.119-07:002010-10-06T22:21:34.119-07:00ಚೆಂದದ ಆಶಯದ ಹನಿಗಳು.
ಬಹಳ ಸುಂದರವಾಗಿವೆ.ಚೆಂದದ ಆಶಯದ ಹನಿಗಳು.
ಬಹಳ ಸುಂದರವಾಗಿವೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1562964498194476982.post-44239008434416575042010-09-30T06:14:07.010-07:002010-09-30T06:14:07.010-07:00ಪ್ರಕೃತಿಯ ವಿರೂಪದಿ೦ದ.. ವಿಕೋಪಕ್ಕೆ ನಾ೦ದಿಯಾಗುವ ಬಗೆಗಿನ ನ...ಪ್ರಕೃತಿಯ ವಿರೂಪದಿ೦ದ.. ವಿಕೋಪಕ್ಕೆ ನಾ೦ದಿಯಾಗುವ ಬಗೆಗಿನ ನಿಮ್ಮ ಕಳಕಳಿ
ಕವನರೂಪದಲ್ಲಿ ಮಾರ್ದನಿಗೊಳಿಸುತ್ತಿದೆ. ಸಸ್ಯವನದ ನಿಮ್ಮ ಕೆಲಸಕ್ಕೆ ಜಯಹೋ...ಅಜಾದ್ ಸರ್.

ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-1562964498194476982.post-5127936069614121442010-09-29T09:13:48.382-07:002010-09-29T09:13:48.382-07:00ಗುರು, ದಿನಕರ್ ಮತ್ತು ಮಹೇಶ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವ...ಗುರು, ದಿನಕರ್ ಮತ್ತು ಮಹೇಶ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ..ದಿನಕರ್ ಮತ್ತು ಗುರು ಮುಂದಿನ ವರ್ಷದ ನಮ್ಮ ಕಾರ್ಯಕ್ರಮಕ್ಕೆ ಬರ್ತೀರ ತಾನೇ..?ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-57431505041999232862010-09-29T09:12:26.106-07:002010-09-29T09:12:26.106-07:00ಪ್ರಾಂಜಪೆ ಸರ್, ಪ್ರಗತಿ, ಶಿವು ನೆಡುವ ಕೆಲ್ಸ ಮುಂದಿನ ವರ್ಷ...ಪ್ರಾಂಜಪೆ ಸರ್, ಪ್ರಗತಿ, ಶಿವು ನೆಡುವ ಕೆಲ್ಸ ಮುಂದಿನ ವರ್ಷವೂ ಆದರೆ ..ಒಳ್ಲೆದು ಏನಂತೀರಾ?ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-21694946935741690112010-09-29T09:10:59.900-07:002010-09-29T09:10:59.900-07:00ಮಂಜು ಧನ್ಯವಾದ ..ಈ-ಕವಿಯಲ್ಲೂ ಹಸಿರು ನೆಡುವುದನ್ನು ಮಾಡಿದರ...ಮಂಜು ಧನ್ಯವಾದ ..ಈ-ಕವಿಯಲ್ಲೂ ಹಸಿರು ನೆಡುವುದನ್ನು ಮಾಡಿದರೆ ಚನ್ನ ಅಲ್ವಾ..?ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-81902095972518374752010-09-29T09:09:34.545-07:002010-09-29T09:09:34.545-07:00ಸುಗುಣಾವ್ರೆ ಧನ್ಯವಾದ...ನಮ್ಮ ಒಂದು ಹೆಜ್ಜೆ ದಾಖಲಾಗಿದೆ ಅಲ...ಸುಗುಣಾವ್ರೆ ಧನ್ಯವಾದ...ನಮ್ಮ ಒಂದು ಹೆಜ್ಜೆ ದಾಖಲಾಗಿದೆ ಅಲ್ವಾ...ಸಸ್ಯವನದಲ್ಲಿ...?..ಅದೇ ಸಂತೋಷಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-48756334610226503152010-09-29T09:08:01.941-07:002010-09-29T09:08:01.941-07:00ಸುನಾಥಣ್ಣ ಘೋಷಣೆಗಳು ಸಾವಿರ ಕೂಗುವ ಬದಲು ಒಬ್ಬರು ಒಂದು ಸಸಿ...ಸುನಾಥಣ್ಣ ಘೋಷಣೆಗಳು ಸಾವಿರ ಕೂಗುವ ಬದಲು ಒಬ್ಬರು ಒಂದು ಸಸಿ ಮರವಾಗುವುದನ್ನು ಖಚಿತಪಡಿಸಿದರೆ ಎಷ್ಟು ಚನ್ನ ಅಲ್ವಾ...? ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-19553408232158138472010-09-29T08:59:40.561-07:002010-09-29T08:59:40.561-07:00ಪ್ರವೀಣ್ ಈ ನಿಟ್ಟಿನಲ್ಲಿ ಸಸ್ಯವನದ ನಮ್ಮ ಕೆಲಸ ಸಮಾಧಾನ ತಂದ...ಪ್ರವೀಣ್ ಈ ನಿಟ್ಟಿನಲ್ಲಿ ಸಸ್ಯವನದ ನಮ್ಮ ಕೆಲಸ ಸಮಾಧಾನ ತಂದಿದೆ...ತರುಣ್ ನಿಮ್ಮಲ್ಲೂ ಈ ಕೆಲ್ಸ ನಡಿತಿರೋದು ಸಂತಸ ನಮಗೆ, ಧನ್ಯಯ್ವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-59020172053560651532010-09-28T07:41:24.669-07:002010-09-28T07:41:24.669-07:00ಆಜಾದ್ ಸರ್,
ಚೆನ್ನಾಗಿದೆ ಸರ್, ನಿಮ್ಮ ಪರಿಸರ ಕಾಳಜಿಗೊಂದು ...ಆಜಾದ್ ಸರ್,
ಚೆನ್ನಾಗಿದೆ ಸರ್, ನಿಮ್ಮ ಪರಿಸರ ಕಾಳಜಿಗೊಂದು ಸಲಾಮ್......ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-1562964498194476982.post-32526678700676899492010-09-28T03:54:15.160-07:002010-09-28T03:54:15.160-07:00supero sooper.....supero sooper.....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-1562964498194476982.post-23011030904345599222010-09-27T22:11:24.561-07:002010-09-27T22:11:24.561-07:00ಭೂಮಾತೆಯ ಹಸಿರು ಸೀರೆ ತೊಡಿಸಲು ನಾವೆಲ್ಲರೂ ಒಂದೊಂದು ನೂಲು ...ಭೂಮಾತೆಯ ಹಸಿರು ಸೀರೆ ತೊಡಿಸಲು ನಾವೆಲ್ಲರೂ ಒಂದೊಂದು ನೂಲು ಸೇರಿಸೋಣ..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-1562964498194476982.post-71838080109513022752010-09-27T20:21:23.658-07:002010-09-27T20:21:23.658-07:00ಅಜಾದ್,
ದೀಕ್ಷೆಯಲ್ಲಿನ ನಿಮ್ಮ ಸ್ಫೂರ್ತಿಯುತ ಪದಗಳು ಗಮನ ಸ...ಅಜಾದ್,

ದೀಕ್ಷೆಯಲ್ಲಿನ ನಿಮ್ಮ ಸ್ಫೂರ್ತಿಯುತ ಪದಗಳು ಗಮನ ಸೆಳೆಯುತ್ತವೆ. ಸೂರ್ಯಶಕ್ತಿಯ ಬಗೆಗಿನ ಕವನವೂ ಚೆನ್ನಾಗಿದೆ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1562964498194476982.post-81589974723880239662010-09-27T06:38:48.463-07:002010-09-27T06:38:48.463-07:00ಆಜ಼ಾದ್ ಸರ್... ತುಂಬಾ ಚೆನ್ನಾಗಿವೆ ಕವನಗಳು...ಇಂದಿನ ದಿನಗ...ಆಜ಼ಾದ್ ಸರ್... ತುಂಬಾ ಚೆನ್ನಾಗಿವೆ ಕವನಗಳು...ಇಂದಿನ ದಿನಗಳಲ್ಲಿ ಪ್ರಕೃತಿಯನ್ನು ಉಳಿಸಿಕೊಳ್ಳಲು ಸೌರಶಕ್ತಿಯ ಸದುಪಯೋಗ ಅನಿವಾರ್ಯವೆನ್ನುವಂತಾಗಿದೆ....ಪ್ರಗತಿ ಹೆಗಡೆhttps://www.blogger.com/profile/03975302378445820241noreply@blogger.comtag:blogger.com,1999:blog-1562964498194476982.post-22773867256002427922010-09-27T02:39:16.784-07:002010-09-27T02:39:16.784-07:00ಚೆನ್ನಾಗಿದೆಚೆನ್ನಾಗಿದೆPARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-1562964498194476982.post-85089062502451941642010-09-27T00:15:04.851-07:002010-09-27T00:15:04.851-07:00ಎರಡು ಕವನಗಳು ಚನ್ನಾಗಿವೆ
"ಎಲ್ಲ ಒಂದಾಗಿ ಮಾಡಲು
ಉಕ್ಕ...ಎರಡು ಕವನಗಳು ಚನ್ನಾಗಿವೆ
"ಎಲ್ಲ ಒಂದಾಗಿ ಮಾಡಲು
ಉಕ್ಕಿಹರಿವುದು ಹೊನಲು" ತುಂಬಾ ಚಂದದ ಸಾಲುಗಳುManju M Doddamanihttps://www.blogger.com/profile/08651681956313898905noreply@blogger.comtag:blogger.com,1999:blog-1562964498194476982.post-84205105368486927872010-09-26T22:54:14.609-07:002010-09-26T22:54:14.609-07:00super sir...super sir...ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1562964498194476982.post-32280824520824854842010-09-26T22:19:40.950-07:002010-09-26T22:19:40.950-07:00ನಾಡಹಿತವು ನಿಮ್ಮ ಮನದಲ್ಲಿ ಮೂಡಿ ಕವನರೂಪದಲ್ಲಿ ಸ್ಫುರಿಸುತ್...ನಾಡಹಿತವು ನಿಮ್ಮ ಮನದಲ್ಲಿ ಮೂಡಿ ಕವನರೂಪದಲ್ಲಿ ಸ್ಫುರಿಸುತ್ತಲೇ ಇದೆ. ಇದು ನಿರಂತರವಾಗಿರಲಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1562964498194476982.post-68080375368729053122010-09-26T22:10:43.679-07:002010-09-26T22:10:43.679-07:00ಅಜಾದ್ ಸರ್,
ಎರೆಡು ಕವನಗೂ ಸೂಪರ್,
ಹಸಿರು ಇಲ್ಲ ಎಂದು ಬೊಬ್...ಅಜಾದ್ ಸರ್,
ಎರೆಡು ಕವನಗೂ ಸೂಪರ್,
ಹಸಿರು ಇಲ್ಲ ಎಂದು ಬೊಬ್ಬೆ ಹೊಡೆಯುವ ಬದಲು ನಾವೇ ಒಂದೆರೆಡು ಗಿಡ ನೆಟ್ಟರೆ ಅದೇ ಪುಣ್ಯದ ಕೆಲಸ........
ಕವನಗಳು ತುಂಬಾ ಚೆನ್ನಾಗಿವೆ.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-1562964498194476982.post-88862841517983884272010-09-26T10:17:28.747-07:002010-09-26T10:17:28.747-07:00chenagide sir.....chenagide sir.....ಹಳ್ಳಿ ಹುಡುಗ ತರುಣ್https://www.blogger.com/profile/04976192943848527485noreply@blogger.com