tag:blogger.com,1999:blog-1562964498194476982.post2158250970256743699..comments2023-09-23T03:48:09.072-07:00Comments on ಭಾವ ಮಂಥನ: ನಿಜವಾಗ್ಲೂ ಗೊತ್ತಿಲ್ಲ ಮಗುಜಲನಯನhttp://www.blogger.com/profile/14261872030690071378noreply@blogger.comBlogger21125tag:blogger.com,1999:blog-1562964498194476982.post-51418367444043056002012-02-20T08:37:57.855-08:002012-02-20T08:37:57.855-08:00This comment has been removed by a blog administrator.J. F. M. M.https://www.blogger.com/profile/13204763900969559395noreply@blogger.comtag:blogger.com,1999:blog-1562964498194476982.post-2417250053971573162012-02-16T23:48:00.704-08:002012-02-16T23:48:00.704-08:00ಸ್ವರ್ಣ....ಸೂಪರ್...ನನ್ನ ಓಟು ಖಂಡಿತಾ...ನಿಮಗೇ... ಧನ್ಯವ...ಸ್ವರ್ಣ....ಸೂಪರ್...ನನ್ನ ಓಟು ಖಂಡಿತಾ...ನಿಮಗೇ... ಧನ್ಯವಾದ ನಿಮ್ಮ ಅಭಿಮತಕ್ಕೆಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-68650748613783112662012-02-16T01:57:43.934-08:002012-02-16T01:57:43.934-08:00ಚೆನ್ನಾಗಿದೆ ಸರ್.
ಈ ಮೊನಚು ಅವರಿಗೂ ಅರ್ಥವಾಗಿದ್ರೆ ಚೆನ್ನಿ...ಚೆನ್ನಾಗಿದೆ ಸರ್.
ಈ ಮೊನಚು ಅವರಿಗೂ ಅರ್ಥವಾಗಿದ್ರೆ ಚೆನ್ನಿತ್ತು.
ನಂಗೆ ಮೊಬೈಲ್ ನಲ್ಲಿ ಚಿತ್ರ ನೋಡಕ್ ಬರಲ್ಲ.
ಎಲೆಕ್ಸನ್ ಗೆ ನಿಲ್ಲನ ಅಂತ :)
ಸ್ವರ್ಣಾSwarnahttps://www.blogger.com/profile/07755878001911618838noreply@blogger.comtag:blogger.com,1999:blog-1562964498194476982.post-87223943050277259112012-02-13T23:36:41.294-08:002012-02-13T23:36:41.294-08:00ಧನ್ಯವಾದ ಶಿವು...ಚುರುಕು ಮುಟ್ಟಿಸೋ ಚುಟುಕುಗಳು .ಅಂತೀರಾ.....ಧನ್ಯವಾದ ಶಿವು...ಚುರುಕು ಮುಟ್ಟಿಸೋ ಚುಟುಕುಗಳು .ಅಂತೀರಾ..??ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-47295804898527190842012-02-13T21:25:35.150-08:002012-02-13T21:25:35.150-08:00ಅಜಾದ್,
ನಂಗೊತ್ತಿಲ್ಲ ಮಗು, ನಿಜಕ್ಕೂ ತುಂಬಾ ಒಳ ಅರ್ಥವುಳ್ಳ...ಅಜಾದ್,
ನಂಗೊತ್ತಿಲ್ಲ ಮಗು, ನಿಜಕ್ಕೂ ತುಂಬಾ ಒಳ ಅರ್ಥವುಳ್ಳ ಮೇಲ್ಮೆ ನೋಟದಲ್ಲಿ ವ್ಯಂಗ್ಯ ತುಂಬಿರುವ ಚುಟುಕೆಂದೇ ನನ್ನ ಭಾವನೆ. ಇದು ಆಗಾಗ ಬರುತ್ತಿರಲಿ....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1562964498194476982.post-28574977456140964052012-02-13T00:30:57.108-08:002012-02-13T00:30:57.108-08:00ಅಶೋಕ್...ನಿಮ್ಮ ಪೋಸ್ಟ್ ಓದೋದ್ರೊಳಗೆ ಬಾಲು ಕಾಮೆಂಟ್ ಬಿತ್ತ...ಅಶೋಕ್...ನಿಮ್ಮ ಪೋಸ್ಟ್ ಓದೋದ್ರೊಳಗೆ ಬಾಲು ಕಾಮೆಂಟ್ ಬಿತ್ತು... ಹಹಹ ಧನ್ಯವಾದ ನಿಮ್ಮ್ ಅಭಿಪ್ರಾಯಕ್ಕೆಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-23901177772426476112012-02-13T00:30:01.100-08:002012-02-13T00:30:01.100-08:00ಸಂಧ್ಯ ಧನ್ಯವಾದ...ನಮ್ಮ ಎಷ್ಟೋ ಜಿಜ್ಞಾಸೆಗಳಿಗೆ ನಮ್ಮಲ್ಲಿ ...ಸಂಧ್ಯ ಧನ್ಯವಾದ...ನಮ್ಮ ಎಷ್ಟೋ ಜಿಜ್ಞಾಸೆಗಳಿಗೆ ನಮ್ಮಲ್ಲಿ ಕೆಲವೊಮ್ಮೆ ಉತ್ತರ ಸಿಗೊಲ್ಲ ಮಕ್ಕಳು ಕೆಣಕೋದು ಬಿಡೊಲ್ಲ...ಆದ್ರೆ ಉತ್ತರ ಕಂಡುಕೊಂಡು ಅವರಿಗೆ ತಿಳಿವಳಿಕೆ ನೀಡಬೇಕಾದ್ದು ನಮ್ಮ ಕರ್ತವ್ಯ..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-29656491882785272692012-02-13T00:28:38.812-08:002012-02-13T00:28:38.812-08:00ಪ್ರಕಾಶೂ ಧನ್ಯವಾದ ಕಣೋ...
ಮೊಬೈಲ್ ಬಳಸಿದ್ದು ನಾನು ಕುವೈತಿ...ಪ್ರಕಾಶೂ ಧನ್ಯವಾದ ಕಣೋ...
ಮೊಬೈಲ್ ಬಳಸಿದ್ದು ನಾನು ಕುವೈತಿಗೆ ಬಂದಮೇಲೆನೇ...ಛೇ ಒಂದು ಎಲೆಕ್ಶನ್ನಿಗೆ ನಿಲ್ಲೋ ಚಾನ್ಸ್ ಮಿಸ್ ಆಯ್ತು ಹಹಹಹಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-16429992653406912252012-02-13T00:24:47.114-08:002012-02-13T00:24:47.114-08:00ಆಜಾದ್ ಸರ್.....
ಚೆನ್ನಾಗಿದೆ.... ತಮಾಷೆ ಮಾಡಿ ಹೇಳಿದರೂ ...ಆಜಾದ್ ಸರ್.....

ಚೆನ್ನಾಗಿದೆ.... ತಮಾಷೆ ಮಾಡಿ ಹೇಳಿದರೂ , ಕೋಪದಲ್ಲಿ ಹೇಳಿದರೂ ಸತ್ಯ ಸತ್ಯಾನೆ ಅಲ್ವಾ....ಈ ನಿಮ್ಮ ಅಪ್ಪ-ಮಗನ ಸಂಭಾಷಣೆ ಸರಣಿ ಚೆನ್ನಾಗಿದೆ....Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-1562964498194476982.post-23005218039839352842012-02-12T20:24:15.653-08:002012-02-12T20:24:15.653-08:00ಹಳ್ಳಿಯ ಮುಗ್ದ ಭಾಷೆಯಲ್ಲಿ ಮುಟ್ಟಿ ನೋಡಿಕೊಳ್ಳುವಂತ ಸಂದೇಶ ...ಹಳ್ಳಿಯ ಮುಗ್ದ ಭಾಷೆಯಲ್ಲಿ ಮುಟ್ಟಿ ನೋಡಿಕೊಳ್ಳುವಂತ ಸಂದೇಶ ಕೊಟ್ಟಿದ್ದಿರಿ.. ಚೆನ್ನಾಗಿದೆಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-1562964498194476982.post-59368844989051384322012-02-12T20:04:00.785-08:002012-02-12T20:04:00.785-08:00ಆಜಾದೂ...
ನಕ್ಕು ಹಾಸ್ಯವೆಂದಕೊಂಡರೂ..
ಎಲ್ಲೋ ಒಂದು ಕಡೆ ಚ...ಆಜಾದೂ...

ನಕ್ಕು ಹಾಸ್ಯವೆಂದಕೊಂಡರೂ..
ಎಲ್ಲೋ ಒಂದು ಕಡೆ ಚುಚ್ಚುತ್ತದೆ...

ಈ ಅಪ್ಪ/ ಮಗು ಸೀರಿಯಲ್ ಮಸ್ತ್ ಇರ್ತದೆ... ಜೈ ಹೋ !!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1562964498194476982.post-30380513401536694502012-02-11T21:17:47.884-08:002012-02-11T21:17:47.884-08:00ಸುನಾಥಣ್ಣ... ಇದನ್ನ ಹಾಗೆ ಮಾಡೋರು ಕೋರಿಕೋಬೇಕು..ನಮಗೆ ಆ ಮ...ಸುನಾಥಣ್ಣ... ಇದನ್ನ ಹಾಗೆ ಮಾಡೋರು ಕೋರಿಕೋಬೇಕು..ನಮಗೆ ಆ ಮನೋಧರ್ಮ ಗಟ್ಟಿಯಾಗಬೇಕು ಅಲ್ವಾ..?? ಒಳ್ಳೆ ಆಶಯ .. ಧನ್ಯವಾದ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-83942260387788633342012-02-11T21:16:13.282-08:002012-02-11T21:16:13.282-08:00ಈಶ್ವರ್ ಸರ್ ಧನ್ಯವಾದ... ಎಲ್ಲಾ ಯೋಚಿಸ್ಬೇಕು ಕಾರ್ಯತತ್ಪರಾ...ಈಶ್ವರ್ ಸರ್ ಧನ್ಯವಾದ... ಎಲ್ಲಾ ಯೋಚಿಸ್ಬೇಕು ಕಾರ್ಯತತ್ಪರಾಗಬೇಕು....ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-25178302678526172772012-02-11T21:15:22.715-08:002012-02-11T21:15:22.715-08:00ಪ್ರವೀಣ ಧನ್ಯವಾದ... ಜಾತಿ, ಮೀಸಲಾತಿ, ಧರ್ಮ, ಪಂಗಡ ಅಂತ ಓಟ...ಪ್ರವೀಣ ಧನ್ಯವಾದ... ಜಾತಿ, ಮೀಸಲಾತಿ, ಧರ್ಮ, ಪಂಗಡ ಅಂತ ಓಟು ಹಾಕೋ ಕಾಲ ಅಥವಾ ಜನ ಇರೋವರೆಗ್ಯ್ ತಪ್ಪಿದ್ದಲ್ಲ ತಮ್ಮಯ್ಯ ಈ ಪೀಡನೆ,,,ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-672800504685455872012-02-11T21:13:42.480-08:002012-02-11T21:13:42.480-08:00ಸುಶ್ಮಾ ಧನ್ಯವಾದ...ಪ್ರಜ್ಞಾವಂತ ನಾಗರಿಕರಿಗೆ ಕಾಡೋ ಪ್ರಶ್ನ...ಸುಶ್ಮಾ ಧನ್ಯವಾದ...ಪ್ರಜ್ಞಾವಂತ ನಾಗರಿಕರಿಗೆ ಕಾಡೋ ಪ್ರಶ್ನೆ ಬರೀ ಅಲ್ಲಿಗೇ ನಿಂತಿರೋದೇ ನಮ್ಮೆಲ್ಲರ ದೌರ್ಭಾಗ್ಯ... ಅಲ್ವಾ..?? ಸಹಿಸ್ಬೇಕು..ಎಲ್ಲರೂ ಜಾಗೃತರಾಗೋವರೆಗೂ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-22397878412425144642012-02-11T21:10:45.740-08:002012-02-11T21:10:45.740-08:00ಬಾಲು ಧನ್ಯವಾದ... ಸುನಥಣ್ನನ ಮನೋಕಾಮನೆ ನೋಡಿ.... ಇವರು ಪರ...ಬಾಲು ಧನ್ಯವಾದ... ಸುನಥಣ್ನನ ಮನೋಕಾಮನೆ ನೋಡಿ.... ಇವರು ಪರ್ಫೆಕ್ಟ್ ಅನ್ಸೊಲ್ವಾ ಓಟ್ ಹಾಕಿ ಗೆಲ್ಸೋಕೆ.....ಹಹಹಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-89217267764522959892012-02-11T10:18:06.070-08:002012-02-11T10:18:06.070-08:00ನೀಲಿ ಚಿತ್ರ ಕಾಣದಂತೆ ಎನ್ನ ಕುರುಡನ ಮಾಡಯ್ಯ ತಂದೆ!
ನೀಲಿ ಮ...ನೀಲಿ ಚಿತ್ರ ಕಾಣದಂತೆ ಎನ್ನ ಕುರುಡನ ಮಾಡಯ್ಯ ತಂದೆ!
ನೀಲಿ ಮಾತು ಕೇಳದಂತೆ ಎನ್ನ ಕಿವುಡನ ಮಾಡಯ್ಯ ತಂದೆ!
ಪೋಲಿ ಮಾತು ಆಡದಂತೆ ಎನ್ನ ಮೂಕನ ಮಾಡಯ್ಯಾ ತಂದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-1562964498194476982.post-69845578546010466662012-02-11T06:52:03.727-08:002012-02-11T06:52:03.727-08:00ನಿಜ, ದುರಂತ ! ವ್ಯಂಗ್ಯ ತುಂಬಾ ಮಾರ್ಮಿಕವಾಗಿದೆ..ನಿಜ, ದುರಂತ ! ವ್ಯಂಗ್ಯ ತುಂಬಾ ಮಾರ್ಮಿಕವಾಗಿದೆ..ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-1562964498194476982.post-40321017474668425532012-02-11T05:33:22.981-08:002012-02-11T05:33:22.981-08:00ಹಳ್ಳಿಯ ಮುಗ್ಧ ರೈತ ಅಪ್ಪ, ದೇಶದ ಭವಿಷ್ಯದ ಕನಸು ಮಗು, ಇವರಿ...ಹಳ್ಳಿಯ ಮುಗ್ಧ ರೈತ ಅಪ್ಪ, ದೇಶದ ಭವಿಷ್ಯದ ಕನಸು ಮಗು, ಇವರಿಬ್ಬರ ಸಂಭಾಷಣೆ..............
ಅಜಾದ್ ಭಯ್ಯಾ, ಮೊಬೈಲ್ ಬಳಸಲು ಬಾರದ ರಾಜಕಾರಣಿ!!!!! ಯೋಚಿಸಲೇಬೇಕಾದ ವಿಷಯ.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-1562964498194476982.post-57980399738098163032012-02-11T02:59:21.087-08:002012-02-11T02:59:21.087-08:00ಭಾಷೆಯ ಸೊಗಡು ಬಲು ಚೆನ್ನಾಗಿದೆ ಸರ್..
ಜೊತೆಗೆ ಎಲ್ಲೊ ಒಂದು...ಭಾಷೆಯ ಸೊಗಡು ಬಲು ಚೆನ್ನಾಗಿದೆ ಸರ್..
ಜೊತೆಗೆ ಎಲ್ಲೊ ಒಂದು ಕಡೆ ಪ್ರಜ್ಞಾವಂತ ನಾಗರಿಕರಿಗೆ ಕಾಡೋ ಪ್ರಶ್ನೆ ಮಗನ ಮಾತಲ್ಲಿದೆ....
ಚೆನ್ನಾಗಿದೆ...ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-1562964498194476982.post-42742105320404066452012-02-11T02:33:47.089-08:002012-02-11T02:33:47.089-08:00ha ha ha soooooooooooooooper!!!!!!!!!!!!!ha ha ha soooooooooooooooper!!!!!!!!!!!!!balasubramanyahttps://www.blogger.com/profile/12388162338555759176noreply@blogger.com